ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನನ್ನನ್ನು ನೋಡಲಿಕ್ಕೆ ಬಂದಾಗ-
೬೫

ಲಾಗಿ ಕಾರು ಕೊಂಡೆ. ಗಾಡಿಗೆ ಹೂಡುವ 'ಕುದುರೆ' ನನ್ನ ಜೊತೆ- ಯಲ್ಲಿಯೇ 'ಕಾರಿ'ನಲ್ಲಿ ಬಂದು ಈಗ ನನ್ನ ಬಳಿ ಕುಳಿತಿರುವದು.”

ಅವರು ನಕ್ಕು ಬಿಟ್ಟರು. ನನಗೆ ಸಿಟ್ಟಿನಿಂದ ಮೈಯೆಲ್ಲ ಉರಿಯಹತ್ತಿತು, ನೀವೇ ಹೇಳಿರಿ-ನನಗೆ ಸಿಟ್ಟು ಬಂದರೆ ತಪ್ಪೇ?! ಅವರು- ಅವರು ನನ್ನನ್ನು ಹೀಗೆ ನಾಚಿಸಬೇಕೇ !