ಪುಟ:AAHVANA.pdf/೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


                       ಆಹ್ವಾನ

ಯುಗಗಳೆಡೆಯಿಂದಲೂ ಹಾಯಿಸಿ ಉಳಿಸಿರುವಳಲ್ಲ- ಆ ಕಾರಣಕ್ಕಾಗಿ ಅವಳನ್ನು ನಾನು ಪ್ರೀತಿಸುವೆ,” ನಿರೂಪಕ: ಇದೀಗ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ಗಾಥಾ! ರವೀಂದ್ರನಾಥ ಠಾಕೂರ್ : ಜನ-ಗಣ-ಮನ....ಅಧಿನಾಯಕ.... ಮೇಳಗಾನ:

            “ಜನಗಣಮನ ಅಧಿನಾಯಕ ಜಯಹೇ
             ಭಾರತ ಭಾಗ್ಯವಿಧಾತ....
             ಪಂಜಾಬ ಸಿಂಧು ಗುಜರಾಥ ಮರಾಠಾ
             ದ್ರಾವಿಡ ಉತ್ಕಲ ವಂಗ
             ವಿಂಧ್ಯ ಹಿಮಾಚಲ ಯಮುನಾ ಗಂಗಾ
             ಉತ್ಕಲ ಜಲಜಿತ ರಂಗ 
             ಜಯಹೇ ಜಯಹೇ ಜಯಹೇ
             ಜಯ ಜಯ ಜಯ ಜಯಹೇ ||”