10
ಏಕಾಂಗಿನಿ
ನಕ್ಕರು.
“ಥೂ! ಥೂ! ಅದೆಂಥ ಹಾಡೇ!” ಎಂದರು. “ನಮ್ಮ ವಿಜೀ ಒಳಗಿದಾಳೆ, ಆದರೂ ರಾಯರಿಗೆ ದೇವೀ ದರ್ಶನವಾಗೇ ಇಲ್ಲ!” ನಗೆಯ ವಾತಾವರಣವನ್ನು ಕಂಡು ಸುನಂದೆಯ ತಂದೆ ಒಳಗೆ ಬಂದರು. ತಮ್ಮಾಕೆಯನ್ನುದ್ದೇಶಿಸಿ ಅವರೆಂದರು:
ಅವರಿಗೆ ಹಾಯೆನಿಸಿತು.
“ಜೋಯಿಸರನ್ನ ನೋಡ್ಕೊಂಡು ಬರ್ತೀನಿ ಕಣೇ.” ಹಿರಿಯ ಮಗಳತ್ತ ನೋಡುತ್ತ ಹೇಳಿದರು: “ಮೊದಲು ಕಾಫಿಯೋ ಸ್ನಾನವೋ... ವಿಚಾರಿಸ್ಕೊಂಡು
ಎಲ್ಲಾ ನೋಡ್ಕೊ
ಸುನಂದಾ.” ಹೊರಬಂದು ಅಳಿಯನೆದುರು ನಿಂತು ಅಂದರು: “ಸ್ವಲ್ಪ ಅಂಗಡಿಬೀದಿ ಕಡೆ ಹೋಗ್ಬರ್ತೀನಿ ವೆಂಕಟರಾಮಯ್ಯ ನವರೆ.
ದಕ್ಕೂ ಸಂಕೋಚಪಟ್ಕ್ಟೋಬೇಡಿ.
ನಿಮ್ಮದೇ ಮೆ
1
ಹಿಂದೆ ಸುನಂದೆಯ ಗಂಡ ಬಂದಿದ್ದಾಗ ಭಾವನನ್ನು ದ್ವಳು ವಿಜಯಾ.
ಯಾವು
ಹಂಗಿಸುವ
ತುಂಟಿಯಾಗಿ
ಈಗ ವಿಜಯಾಳ ಗಂಡ ಬಂದಾಗ, ಆ ಪಾತ್ರ ವಹಿಸುವ ಎಳೆಯರು
ಯಾರೂ ಮನೆಯಲ್ಲಿಲ್ಲ.
ಆ ಕೆಲಸವನ್ನೂ
ತಾನೇ ಮಾಡಬೇಕು
ಎಂದುಕೊಂಡಳು
ಸುನಂದಾ. ತಂದೆ ಬೀದಿಗಿಳಿದೊಡನೆಯೆ ಸುನಂದಾ ನಡುಮನೆಗೆ ಬಂದಳು. “ನಮಸ್ಕಾರ.”
ಅನಿರೀಕ್ಷಿತವಾಗಿದ್ದ
ವಂದನೆ-ಸಂಬೋಧನೆ;
ಹೆಣ್ಣು ಸ್ವರ.
ಛಾವಣಿಯನ್ನೈೆ
ದಿಟ್ಟಿಸಿ ನೋಡುತ್ತ ಕುಳಿತಿದ್ದ ವೆಂಕಟರಾಮಯ್ಯ ಚಕಿತನಾಗಿ ಪಕ್ಕಕ್ಕೆ ತಿರುಗಿದ.
“ನಮಸ್ಕಾರ.
ಓ, ನೀವಾ!”
ತನ್ನವಳ ಅಕ್ಕ ಎಂಬ ಅರಿವಿನ ಸಮಾಧಾನದಿಂದ ಹುಟ್ಟಿತ್ತು ಆ ಉದ್ಗಾರ, “ಇನ್ಯಾರೂಂತ ತಿಳಕೊಂಡ್ರಿ?” ಸಂಕೋಚವನ್ನು
ದೂರ
ಸರಿಸುತ್ತ
ನಕ್ಕ.
ಉತ್ತರ ರೂಪವಾಗಿ ಹ
ವೆಂಕಟರಾಮಯ
ಪ್ರಿ
“ಎಲ್ಲ, ಪದುಮ ಕಾಣಿಸ್ಲಿಲ್ದೇನು?” ಎಂದಳು ಸುನಂದಾ. “ಪದುಮ?”
ವೆಂಕಟರಾಃ ಪಪಾಪ-ಕಕ್ಸಾವಿಕ್ಸಿಯಾಗಿದ್ದ ಕಕ್ಳ್ಯಾ ಕ್ಶಿಯಾಗಿದ್ದ ವೆಂಕಟರಾಮಯ್ಯ! “ಹೂಂ.
ಅವಳೇ ವಿಜಯಾ.?
ಆ ಕರಿಯ ಮುಖದಲ್ಲೂ
ರಕ್ಕ ಸಂಚಾರವಾಗಿ ಅದು ತೇಜಃಪುಂಜವಾಯಿತು.
ಸಿ
“ಅಕ್ಕಾ” ಎಂಬ ಕರೆ ಬಂತೆಂದು ಸುನಂದಾ ಒಳಹೋಗಿ,
ಕ್ಷಣ ತಡೆದ್ಕು
ಮತ್ತೆ