ಪುಟ:Kannada-Saahitya.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿನ್ನ ಪಾಪಕ್ಕೆ ಇದೇ ತಕ್ಕ ಪ್ರಾಯಶ್ಚಿತ್ತ, ಅವರಿಗೆ ಸಿರನ್ನೆಲೆ, ಮೇಲುಷ ಚಾರ ಏನೇನಾಗಬೇಕೋ ಅದನ್ನೆಲ್ಲ ಮಾಡು, ಗಂಗಾತೀರಕ್ಕೆ ಹೋಗ ಬಯಸಿದರೆ ಕಾಶಿಗೆ ಕರೆದುಕೊಂಡು ಜೋರು. ಮೃತ ಸಂಸ್ಕಾರದವರೆಗೂ ಅವರಿಗೆ ತಕ್ಕ ಉಪಚಾರ ಮಾಡುತ್ತಿರುವದು ಅರಸು, ಇನ್ನ ಸ್ನೇ ಕೂಡಿದ್ದು ” ಎಂದು ತನ್ನ ತಂದೆ ತಾಯಿಗಳ ರಕ್ಷಣೆಯ ಭಾರವನ್ನು ನನಗೊಪ್ಪಿಸಿದನು. ಬಳಿಕ ಎದೆಗೆ ನಮ್ಮ ಸರಳನ್ನು ಕಿತ್ತೆಸೆದನು. ರಕ್ತ ಸುರಿದು ಬಳಲಿ ಕಣ್ಣು ಮುಚ್ಚಿದನು. ಹೃದಯ ಕಮಲದಲ್ಲಿ ಶಂಕರನ ವರನ ಮೂರ್ತಿಯ ನ್ನಿರಿಸಿ ಧ್ಯಾನಮಗ್ನನ: ದನು. ಆತ್ಮಜ್ಯೋತಿ ತಲೆಯ ಚಿಪ್ಪನ್ನೊಡೆದು ಹೊರ ಹಾಯಿತು. ಅದನ್ನು ಕಂಡು ನನ್ನ ಮನಸ್ಸಿನಲ್ಲಿ ಅನುತಾಪದ ಬೆಂಕಿ ತೊತ್ತಿ ಹೊಗೆಯಾಡತೊಡಗಿತು. ಕಣ್ಣಿನಲ್ಲಿ ನಿರುಕ್ಕಿ, ಸಂಕಟದಲ್ಲಿ ಚೆಯು ತಂಬಿಗೆಯಲ್ಲಿ ನೀರು ತುಂಬಿಕೊಂಡು ತಾಂಡವನ ತಾಯ೦ದೆ ಗಳನ್ನು ಅರಸುತ್ತ ಹೋದೆನು. ಆ ಮುಪ್ಪಿನ ತಪಸ್ವಿಗಳು ಮತ್ತು ಸಡಿಲಿನ ಚಿಪ್ಪಿನ ಹಾಗೆ ಬಾಯಿ ಭಾಯಿ ಬಿಡುತ್ತಿದ್ದರು, “ ನೀನೊಳಗೆ ಜಾರಿ ಬಿದ್ದನೋ ? ಕಾಳೊರಗ್ಯ ವೇನಾದರೂ ಕಟ್ಟಿ ತೋ ? ಹುಲಿ ಹಿಡಿಯಿತೋ ? ಹಳ್ಳಕೊಳ್ಳದಲ್ಲೆಲ್ಲಾ ದರೂ ಬಿದ್ದನೋ ? ಅಲ್ಲದಿದ್ದರೆ, ಹೊರರಾದ ಬೇಟೆಗಾರರ ಶಸ್ಸದೇಟಿಗೆ ಸಿಕಿ ಆಳಿದನೋ ? ಇನ್ನೂ ಬರಲಿಲ್ಲವಲ್ಲ ! ಶಾ, ಕಂದಾ, ಹಾ ! ” ಎಂದು ಗೋಳಾಡುತ್ತಿದ್ದರು. ತಾಂಡವನ ತಾಯ್ತಂದೆಗಳ ಆ ಗೋಳನ್ನು ಕೇಳಿ ನೋ೦ದೆನು. ವಾತಾಡದೆ ಕೈಯ ತಂಬಿಗೆಯನ್ನು ಕೆಳಗಿಳಿಸಿದೆನು. ಅವರು, “ ಇಂದು ಇದೇಕಪ್ಪಾ ತಡಮಾಡಿದೆ ? ನೀರು ತಂದಿದ್ದರೆ ಎರೆ ಎಂದರು, ನನ್ನ ಹರ್ಷನೆಲ್ಲ ಹಾರಿಹೋಯಿತು. ನಗುತ ಬಂದ ಮೌನವಾಗಿಯೆ ಸೀರೆರೆದೆನು. 'ಮಗನೇ, ಈ ನೀರ; ಹೊಸು ಕಾಣುತ್ತದೆ. ನಮ್ಮ ಸೇವೆಯಲ್ಲಿ . ಅಲಸನಾದೆಯಲ್ಲಪ್ಪಾ, ಅಯ್ಯೋ, ಈ ಸಾಸಿಗಳ ಮೇಲೆ ವಿಧಿ ಮುಳಿದನೆ ?” ಎಂದು ನಾನೆರಿದ ನೀರನ್ನೆಲ್ಲ ಚೆಲ್ಲಿಬಿಟ್ಟರು. ಆಗ ನಾನು ನಡೆದದ್ದನ್ನೆಲ್ಲ ತಿಳಿಸಿದೆನು ಅರಿಯದೆ ನನ್ನಿಂದಾದ ಅಪರಾಧವನ್ನು ತಿಳಿಯಹೇಳಿದೆನು. ಹೇಳಿ, 'ನನಗೆ ಶಾಪ ಕೊಡಿ ” ಎಂದು ಕೈ ಮುಗಿದು ನಿಂತೆವು.