ಪುಟ:Keladinrupa Vijayam.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚಮಾಶ್ವಾಸಂ ಲೈಂಗೆಯಹನುಮನರೇಂದೊ ತುಂಗನ ಭುಜಬಲವನಂಕದೊಳ್ಗಿಸಿದಂ || ಮತ್ಯಮದಲ್ಲದಾ ವೆಂಕಟಪ್ಪನಾಯಕಂ || ಕುಂಬಸೆಯ ದಾನಿವಾಸದ ಕುಂಭಿನಿಗಳನಾಳ ಬೋಂಮಣಂ ವೀರಣರೆಂ | ದೆಂಬದಟರ ಮುರಿದಾದರೆ ಯಂ ಭುಜಬಲದಿಂದಧೀನಮಂ ವಿರಚಿಸಿದಂ || ಮತ್ತಮದಲ್ಲದೆ | ಅಂಡಿಗೆಯುದ್ರೆಯ ಗುಡುವೆಯ ಗೆಂಡಲ ತಲವೂರನೆಸೆವಮುಂಚೆಯನಾಳು | ದಂಡರನುರೆಮುರಿದಾ ಭೂ ಮಂಡಲಗಳನಧಿಕಕೌರದಿಂ ಸಾಧಿಸಿದಂ || ಮತ್ತಮದಲ್ಲದಾ ವೆಂಕಟಪ್ಪನಾಯಕಂ, ಸಾತಳಳ ವಂದೂರು ಹೆಜ್ಜೆ ಮಂಡಗದ್ದೆ ಹೊನ್ನೂರು ಹಾರನಹಳ್ಳಿ ಸೀಮೆಗಳಂ ಸಾಧಿಸಿ ತಮ್ಮ ತಟ್ಟೆಯದಾರರ್ಕ೪೦ ಪಣಮಣಿಹಂಗೊಂಡು ಕುಂಬಸೆ ದಾನಿವಾಸ ಹೆಬ್ಬೆ ಮಂಡಗದ್ದೆ ಮುಂತಾದ ಸ್ಥಳಗಳಲ್ಲಿ ಪರಿಶೋಭಿಸ ಪರಿಸ್ತರಣಂ ಗಳ ರಚನೆಗೈಸಿದನಂತುವಲ್ಲದೆಯುಂ || ಗರುವನರಶಿಂಗನಾಯಕ ನುರುತರಶೌರಾತಿಶಯವನುಡುಗಿಸಿ ಬಂಕೀ | ಪುರದಪರಿಸರಣವನನು ವರದೊಳೊಂಡಾಳ್ನೆಸವ ತದ್ರೂತಳಮಂ | ವಿರುಪೇಕಲಕ್ಷದೇಶದ ದೊರೆವನ್ನೆ ಯಳನಿಸಿ ರೂಢಿವೆತ್ತಿಚಲಮಂ |