ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಕಾನಂ ಬಂಗಾಜಲ ಸಾವಂತ ವು ನಂಗೊಳಿಸುವ ಚೌಟ ಮೂಲ ಕುಂಬಳ ಯಿವರಂ || ಭಂಗಿಸಿ ತರೆಯುವನು ತುಂಗಶ್ರೀಮಂಗಳೂರನುರೆ ಸಾಧಿಸಿದಂ | Mಳ ಇಂತು ಚಟ ಬಂಗಾಜು ಸಾವಂತ ಮೂಲ ಕುಂಬಳ ಕಾಸರ ಗೋಡ ಮನ್ನೆಯರ ಮುರಿದು ತyದ್ಧರಿತ್ರಿಯಂ ವಶಗೈದು ಮಂಗ ೪ರ ಸಂಸ್ಥಾನಮುಂ ಸ್ವಾಧೀನಂಗೈದನಂತರಂ ಮೂಲಿಕೆ ಕೊಡೆ ಯಾಲ ಮೂಡಬಿದಿರೆ ಉಳ್ಳಾಲ ಕುಂಬಳ ಕಾಸರಗೋಡು ಪುದುವೆಟ್ಟು ಬೆಳ್ಳಗೆ ಕಾಂತಮಂಗಲ ಬಂದಡಕ ಕುಂಡಂಕುಳ ಕೊರಚಾಚಿ ಶಿಶಿಲ ಚಂದ್ರಗಿರಿ ಕಿದುಟು ಮೂಡಗೆಡೆಯಾಲ ಫಣಿಯಾಲ ಮುಂತಾದ ಕೊಂಬೆಗಳ೦ ಬಲಿಯಿಸಿದನಂತುಮಲ್ಲದೆಯುಂ | +{{ ಕಡುಗಲಿಗಳೆನಿಸುವಗ್ಗದ ಕೊರಗರನೊಳಗೆನಿಸಿ ಸಾರ್ದು ರಾಷ್ಟ್ರದ ನಾ ! ಒಡೆಯಂ ಸಾಧಿಸಿ ಪಡುಗಡ ಲೋಡಯಂ ತಾನೆನಿಸಿ ವೆಂಕಟೋರ್ವಿಸನೆಸೆದಂ || ಮತ್ಯಮದಲ್ಲದೆ || ಚಾರುತುರಂಗಮಚಯಮದ ವಾರಣಬಹುಪತ್ತಿವೆರಸುತಲ್ಲಿಂ ತೆರಳ್ತಾ ! ಧೀರವೆಂಕಟಪಾಲಂ ಕೌಲಿಗ್ರಾಮಪ್ರದೇಶಮಂ ಮಿಗೆ ಸಾರ್ದ೦ || ಇಂತು ಕಲಿಗ್ರಾಮಪ್ರದೇಶಮಂ ನಾರ್ವಾ ಕೌಲಿದುರ್ಗಕ್ಕೆ ಮುತ್ತಿಗೆಯಿಕ್ಕಲಾ ಗ್ರಾಮಾಧಿಪತಿಗಳಪ್ಪ ತೊಲೆತಮ್ಮ ಮುಂಡಿಗೆತಮ್ಮ ರೆಂಬತಿಪರಾಕ್ರಮಶಾಲಿಗಳಪ್ಪಿರ್ವಸಹೋದರರಸಂಖ್ಯಾತಮಾದ ಮಂ ದಿನಕ್ಕಳಂ ನೆರೆಹಿ ಮಾರ್ಮಲೆತು ಕಂಟೆಯಂ ಕಲೆಯೇರಿಸಿ ಪಲವು K. N. VIJAYA 11