ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

82 ಕೆಳದಿ ನೃಪವಿಜಯಂ ಮಾಸಂ ಕುದಿಸಿ, ಬಳಿಕ್ಕಂ ಜಕೀರಿರನ್ನು ಮುನ್ನೆದೆಯೊಳಪುಗ ದಂತು ಪಥಸ್ಯೆ ಕಕಂಡಿಕಣಿವೆಗಳಂ ಕಟ್ಟಿ ಕೋಟೆಯಂ ಚೇಳುಗೆಯ್ಯ ಲೊಳಗೆ ನಿತ್ತರಿಸಲಮ್ಮದೆ ಪೊರಗದಿ | ರ್H ಛಲಸದಮಂ ಮೆರೆದತಿಭುಜ ಎಲದಿಂ ಮಾರ್ಮಲೆತು ನಿಂದಿದಿರ್ತಿದ ಬಲವ | ತಲೆಮುಂಡಿಗೆದವಾಖ್ಯೆಯ ಮಲೆತರನುರೆಗೆಟ್ಟು ಕೊಂಟೆಯಂ ಸಾಧಿಸಿದಂ || ೬೦ ಇಂತಂತಸಾಹಸದಿಂದಾಕೊಂಟೆಯಂ ಕೊಂಡನಂತರಮಾ ಕೊಂಬೆಯಂ ಬಲಿಯುದಕ್ಕೆ ಭುವನಗಿರಿಯದುರ್ಗವೆಂದು ನಾಮಾಂ ಕಿತಮಂ ರಚಿಸಿ ವಿಂತೆ ತಮ್ಮ ಜನಕ ದೊಡ್ಡ ಸಂಕಣನಾಯಕಂ ಕಾತೀ ಕ್ಷೇತ್ರದಿಂ ತಂದ ದಿವಲಿಂಗಮಂ ವಿಶ್ರಲಿಂಗವೆಂದಾಗಮವಿಧಾನದಿಂ ದಾಕೊಂಟೆಯೊಳತಿಭೆ ಯಂ ರಚಿಸಿ ಶಿಲಾಮಯವಾದ ದೇವಸ್ಥಾ ನಮಂ ಕಟ್ಟಿಸಿ ಭೂಸ್ಥಿ ಯಂ ಧಾರೆಯನೆರೆದು ತತ್ತೂಜಾದಿವಿಭವಂ ಗಳಂ ನಡೆಯಿನಿ ಮತ್ತಮಾರ್ಗದೊಳುಚಿತಸ್ಥಾನಂಗಳೊಳೆ ಪರಿವಾರ ದೇವತೆಗಳಂ ಪ್ರತಿಷ್ಠೆ ಗೈಸಿ ನಿಚ್ಚಂ ತದರ್ಚನೆ ನಡೆವಂತು ನಿಯಾಮಕಂ ಗೈದು ಮತ್ತಮಾ ಕೊಂಟೆಯೊಳುವಾದರಮನೆಯಂ ಕಟ್ಟಿಸಿ ಭಂಡಾರ ಜಾನಶಾಲೆ ಯುಗಾಣ ಪಣತವಾನೆಯಮಹಲು ಕುದುರೆಯ ಲಾಯ ಮುಂತಾದ ಮಹಲುಗಳ ನಿರ್ಮಾಣಂಗೈ ಮತ್ತಮಾ ಕೊಂಬೆಯ ಹೊರಗಡೆಯೋಳೆ ಕಲ್ಯಾಣಮುಸಲೆಂಬ ಬೆಟ್ಟದರಮನೆಯಂ ಕಟ್ಟಿಸಿ, ಮತ್ತಮಗ್ರಹಾರ ಮಹತ್ತಿನಮಠ ಶೃಂಗೇರಿಮಠ ಪೇಟೆ ತಲ ವಾರಗಟ್ಟೆ ಕೆರೆ ತೋಟ ಗದ್ದೆಗಳ ನಿರ್ಮಾಣಂಗೈ ತತ್ತತಾನಂಗ ಮೂಳೆ ಗಾವಾಧಿದೇವತೆಗಳಂ ನೆಲೆಗೊಳಿಸಿ ಪೊರಗುಕ್ಕುಡಮನೊಡ್ಡು ಗಳಂ ಬಲಿಯಿಸಿ ರಚನೆಗೈಸಿದನಂತು ಮಲ್ಲದೆಯುಂ || ಹೆಗ್ಗಡೆ ಬಲ್ಲಾಳರ್ಕಳ ಮೊಗ್ಗ ಳಮಂ ಮುರಿದು ಕೊಂಡು ತದ್ರೂತಳವು | ೬೧