ಪುಟ:Keladinrupa Vijayam.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

86 ಪಂಚಮಾಶ್ವಾಸಂ ತರುವಲ್ಲಂ ಸುರಭೂಜಗಳ ಲತಗಳಲ್ಲಂ ದೇವತಾವಳಿಗಳ ತೊರೆಯಲ್ಲಂ ಬರ್ದಿಲೇರುಗಳ್ಳರಿಗಳಲ್ಲಂ ದೇವಮಾತಂಗಗಳೆ ! ಗಿರಿಯಲ್ಲಂ ರಜತಾದ್ರಿಗಳ ವನಜಮಲ್ಲಂ ಪುಂಡರೀಕಂಗಳಾ ಗಿರೆ ಪರ್ವಿತ್ತು ವೆಂಕಟೋರ್ವಿಸಯಶಂ ವಿಶ್ವಂಭರಾಚಕ್ರದೊಳೆ # ೬೯ ಪಕುಗಳ್ಳಯ್ಯುಂದಿದವಹಿ ಝವಕಪಿಗಳಿಲ್ಲವಾದುದೆಡೆ ಪೂಗಚರಂ | ನಸಿದುವು ಕೆಳದಿಯ ವೆಂಕಟ ವಸುಧಾಧಿಪನೊಡನಿದಿರ್ಚಿದರಿಗಳ ದೆಸೆಯಿಂ | ಇಂತು ಭುವನಜನಂ ನುತಿಸಲ್ಪದ್ಧರ್ಮದಿಂ ರಾಜ್ಯಪರಿಪಾಲನಂಗೈ ದನಂತುವಲ್ಲದೆಯುಂ || ಕಾರಕಳದೊಡಯರೆನಿಸಿದ ಭೈರಸವೊಡೆಯುರ್ವಿರೋಧದಿಂ ವಿಲಸತ್ತ್ವ | ಗೇರಿಯ ಧರೆಯಂ ಕೊಂಡುರೆ ಫೇರಿಸಿ ಮಾತ್ಸರದಿಂದೆ ತತ್ಪುರವರಮಂ | ಭೈರವನ ಬೆಟ್ಟದೆಡೆಯೊಳೆ ಭೂರಿಶತಪ್ಪಿ ಗಳ ಪೂಡಿ ಬಟ್ಟು ಅಡುಗಳo | ಪರಿಸಿ ಪುರಮಠಗಳyಡಿ ಯರದೊಂಂಡಲದುಪದ್ರವಂಗಳನೆಸಗಲೆ || ಇಂತಸಗಿದ ಭೈರಸವೊಡೆಯರ ಮದೋದ್ರೇಕಮಂ ಮಗ್ಗಿಸಿ ಮು ಗೆದೆಗೆಸಿ ಬಳಿಕ್ಕವನತಿರೇಕದಿಂದಾಕ್ರಮಿಸಿದ ಭೂಮಿಯಂ ತೆಗೆದು ಕೊಂಡು ಶೃಂಗಪುರದ ಸ್ವಾಮಿಗಳ್ಳಿ ತ್ತು ತನ್ಮಠದ ಧರ್ಮಕ್ಕೆ ತಾನುಂ ಬೇರೆ ಶಿವಾರ್ಪಿತವಾಗಿ ಭೂಸ್ವಾಸ್ಥೆಯಂ ಧಾರೆಯನೆರೆದು ತನ್ಮಠಮಂ ಜೀರ್ಣೋದ್ಧಾರಮಂ ರಚಿಸಿ, ಇಂತು ಶೃಂಗೇರಿಯ ಧರ್ಮಸಂಸ್ಥಾನ ವನುದ್ಧರಿಸಿ ಪರಮಪ್ರಖ್ಯಾತಿಯಂ ಪಡೆದನಂತುವಲ್ಲದಿಕ್ಕೆರಿಯ ಪುರ ವರದ ಸವಿಾಪದೊಳ್ || ೬೪