ಪುಟ:Keladinrupa Vijayam.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

84 ಕೆಳದಿನೃಪವಿಜಯಂ ರ್ಯಂಗುಂದಿ ನಿತ್ತರಿಸಲಾರದೆ ಬಾಣಾವರಕ್ಕಾಗಿ ಪಲಾಯನಂಗೆಯಲಾ ಗಳಾ ವೆಂಕಟಪ್ಪನಾಯಕಂ ಹಿರಿಯ ಲಿಂಗಣನಾಯಕನೆಂಬ ದಳವಾಯು ಸಂಗಡಂ ಹೇರಳಬಲವಂ ತೆರಳಿ ಕಳುವಲಾತಂ ಕಡವೂರ ಕೊಂ ಟೆಯಂ ವೇದ್ರೆನಿ ತಳಸುರಂಗಗಳ ನಡೆಸಿ, ತತ್ತೋಂಟೆಯಂ ತೆಗೆದುಕೊ ೪೮ಾ ಕೂಂಟೆಯಂ ಹಿರಿಯ ಕುಮಾರಂಗಿತ್ತು ಮನ್ನಿಸಿ, ಮತ್ತ೦ ಬಾಣಾವರಕ್ಕೆದುತಿರಲಾ ವಾರ್ತೆಯಂ ಕೇಳ ತಂತಭಯೋದ್ರೇಕದಿಂ ಚಿಕ್ಕ ಕುಮಾರನೆಂದು ಮರೆವುಗಲವರಿರ್ವರ ವಿವಾದಮಂ ತೀರ್ಚೆ ಮನಸ್ಸಂಕೋಚವಂ ಪರಿಹರಿಸಿ ಬುದ್ದಿ ಮಾರ್ಗಂಗಳಂ ತಿಳುಪಿ, ಬಳ ಕವರ್ಗಳಿಂದನೇಕದ್ರಾಭರಣಹಾಂಬರವಸ್ತುವಾಹನಾದಿಗಳ ಸಂಗ್ರಹಿಸಿ ಪರಮಪ್ರಖ್ಯಾತಿಯಂ ಪಡೆದು ಮರಳನಂತುಮಲ್ಲದೆಯುಂ ೬೫ ವರರಾಯದುರ್ಗಬೇಲೂ ರರಸರನೊಳಗೆನಿಸಿ ಹರಪುರಾಧೀಶ್ವರನಂ | ವರೆದುರುತರಚಿಂತನಕ ಲೈರಯನನೆರ್ದೆಗಡಿಸಿ ಬಾಹುಬಲಮಂ ಮೆರದಲಿ !! && ಇಂತಾ ವೆಂಕಟಪ್ಪನಾಯಕಂ ಸದೆ ಬಿಳಗೆ ತರಿಕರ ಮುಂತಾ ದ ಮನ್ನೆ ಯರ್ಕಳಾನತ್ಯಂತ ಪ್ರಖ್ಯಾತಿಯಂ ಪಡೆದು ರಾಜವಂ ಪರಿಪಾಲಿಸುತ್ತುಂ (ರಾಜಪರಿಸ್ಕರಣಂಗಳೊಳೆ ತತಾನಂಗಳ್ತಾ ಚಿತವಾದಧಿಕಾರಿಗಳ೦ ನೆಲೆಗೊಳಿಸಿ ಕೊಂಬೆಗಳ೦ಬಲಿಸಿ ಜಕಿರಿರಸ್ಸು ಮುದಗಳ ಪೂರ್ಣವನಾಗಿಸಿ ತತ್ಪರಿಸ್ತರಣಂಗಳ ಯೋಗ್ಯತಾನು ಸಾರವರಿತು ಪದಾತಿಗಳ ನೆಲೆಗೊಳಿಸಿದನಂತುವಲ್ಲದೆಯುಂ || ೬೭ ಕರೆ ಕಾರವಾರಾಮಂ ವರಶಾಲಿ ಸಿತೇಕು ಧಾನ್ಯಭೂಮಿಕ ಯೆಸೆವಾ | ಗರತೋಂಟಮಿವರ್ಗಳಿಂದೆಡೆ ದೆರವಿಲ್ಲದ ತೆರದೆ ಗೆಯ್ಕೆಗೊಳಿಸಿದನಿಳಯಂ ||