ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

98 ಕೆಳದಿನೃಪವಿಜಯಂ ಹಣದ ಪುಡಿಗೈಸೆ ತನ್ನದ ಮಣಿ ಕೌಲಿಯದುರ್ಗಮಂ ದುಂದುರೆ ಸರ್ದo | O ೩೦ ಇಂತು ರಣದುಲ್ಲಾಖಾನನ ದಾಳಿಯಿಂ ಶಾಲಿವಾಹನ ಶಕ ವರ್ಷ ೧ಾ{೬೦ನೆಯ ಈಶರ ಸಂವತ್ಸರದ ಪುಷ್ಯ ಬಹುಳ ದಶಮಿಯ ದಿವಸ ದೊಳಿಕ್ಕೇರಿಯ ಪತ್ತನು ವಿಸ್ಕಲಿತಮಾಗಲಲ್ಲಿ ನಿತ್ತರಿಸಲಮ್ಮದೆ ವೀರ ಭದ್ರನಾಯಕಂ (ಕುಟುಂಬವೆರಸು ಭುವನಗಿರಿಯ ದುರ್ಗವನೈದಿ ಪೊ ಗಳೊಡನಾರಣದುಲ್ಲಾಖಾನಂ ಕೆಂಗೆರಹನುಮನಾಯಕನ ಸೈನಂವೆ ವೆರಸು ತಾನೈತಂದು ಭುವನಗಿರಿಯ ದುರ್ಗವಂ ವೇಟೈಸಲೆ ದೈವವ ಶದಿಂದದಾಯದೊಳಿ ಬಂದ ಬವರದೊಳಿ ಧೈರ್ಯಂಗುಂದದೆಂತಾದೊಡಂ ನಿತ್ತರಿಸಿ ನಿದು ಈ ನಳಿದು ಮುಂದೆ ಕಾಲಸಾಧನೆಯಂ ಮಾಡಿ ಶತ್ರುವಂ ಮುರಿದು ಮಹಾಕಾವ್ಯಮಂ ಸಾಧಿಸಬೇಕೆಂಬ ರಾಜನೀತಿಯಂ ನಿಕ್ತ ಯಿನಿಯುಚಿತರ ನಿಯೋಗಿಗಳ ಮುಖದಿಂದಾರಣದುಲ್ಲಾಖಾನನಂ ತಿಳುಹಿ ಸಂಧಾನವನೊಡರ್ಚಿಸಿ || ಆ ನರನಾಥಂ ರಣದುಲ ಖಾನನ ವಿಂದೆಗೆಸಿ ವೇಣುಪುರದೊಂದೇ ! ಶಾನಪದಕವಲಮಧುಕರ ನಾನಂದದೊಳಖಿಲರಾಜಮಂ ಪಾಲಿಸಿದಂ !! ಇಂತಾ ವೀರಭದ್ರನಾಯಕೆಂ ರಾಜನೀತಿಮಾರ್ಗವಿಡಿದು ಸಂಧಾ ನಮುಖದಿಂ ರಣದುಲ್ಲಾಖಾನನಂ ಮುತ್ತಿಗೆದೆಗೆಸಿ ಕಳಾಹಿ ರಾಜರಾ ವ್ಯ ವನುಳುಹಿಕೊಂಡು ಶಾಲಿವಾಹನ ಶಕ ವರ್ಷ ೧೫೩೧ನೆಯು ಬಹು ಧಾನ್ಯ ಸಂವತ್ಸರದ ಮಾರ್ಗಶಿರ ಮಾಸದಲ್ಲಿ ಬಿದುರೂರ ಕೌಂಟೆಯ ರಮನೆಯಲ್ಲಿ ನೆಲೆಯಾಗಿ ನಿಂದು ತರಿಕೆರೆಯವರೊಡಚಿದಪಕಾರಮಂ ಮನದೆಗೊಂಡು,ರಾಮಕೃಷ್ಣ ಪ್ರನೆಂಬ ನಿಯೋಗಿಯಂ ವಿಜಾಪುರಕ್ಕೆ ಕಳು ಏ ಪಾತುಶಾಹನಂ ಪ್ರಸನ್ನೀಕರಿಸಿಕೊಂಡು ನಿಂತೈದಿದ ರಣದುಲಾಖಾನನ ಸಂಗಡಮಪರಿಮಿತತುರುಸ್ಮಸೈನ್ಯಮಂ ತೆರಳ್ಳಿನಿ ತಂದಾ ವೀರಭದ್ರನಾ