ಪುಟ:Keladinrupa Vijayam.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

114 ಕೆಳದಿನೃಪವಿಜಯಂ ಸಂಸ್ಥಾನವನು ದೊರೆಗಳ ಸೈನ್ಸ್ ರಾಯಸಂಸ್ಥಾನ ಪಲವುಗಳಿಂದೇಂ ರಿಪು ಕುಲಭೈರವಶಿವನೃಪಾಲಗಣೆಯಹ ನೈಪರೀ.! ಕಲಿಯುಗದೊಳಿಲ್ಲಮವನಿಸ ಕುಲಕಂ ತಾಂ ತಿಲಕನೆನಿಸಿ ರಾರಾಜಿಸಿದಂ || ಇಂತು ನೆಗಳ್ವೆ, ಭುಜಬಲಪ್ರತಾಪಾತಿಶಯದಿಂ ಸದ್ದರ್ಮದಿಂ ರಾಷ್ಪವನಾಳುತಿರ್ದಾ ತಿವಪ್ಪನಾಯಕಂ ವಿಕಾರಿಸಂವತ್ಸರದಲ್ಲಿ ರಾಯ ಸಂಸ್ಕಾನವನುದ್ಧರಿಸಲೇಂದು ಮನಂದಂದು ಸೋದೆ ಬಿಳಿಗೆ ತರಿಕೆರೆ ಹರಪುರ ಮುಂತಾದ ನಾಡ ದೊರೆಗಳ ಸೈನ್ಸಸ್ಸಸೈಂವೆರಸು ತೆರಳು ಬೇಲೂರಂ ತೆಗೆದುಕೊಂಡು ಶ್ರೀರಂಗರಾಯಗಿತ್ತು ರಾಯಸಂಸ್ಥಾನ ಮಂ ನೆಲೆಗೊಳಿಸಿ ನಿಲಿಸಿ ತಾಯರಿಂ ಶಂಖ ಚಕ್ರ ಸ್ಕೂಲಿನೀ ಅಪರಿಶೋಭಿತವಜ್ರಖಚಿತಕರ್ಣಾಭರಣಂ ಮುಂತಾದ ಬಿರುದುಗಳಂ ಪಡೆದು ರಾಮಬಾಣನೆಂಬಾನೆಯಂ ಕೊಡಲದಂ ಪರಿಗ್ರಹಿಸಿ ನಿಲಿಸಿ ಪಟ್ಟಿ ಣದ ಮುಖಕ್ಕೆ ದಂಡಂ ತರಳ್ ದಿ ಗ್ರಾಮದ ಸಮೀಪಮಂ ಸಾರ್ದು ಪಾಳಯವನಿಳಿದಿರಲಾ ಪ್ರಸ್ತಾವದೊಳೆ || ೩೬ ಘನತರದುರ್ಮದಾಂಧವಹಿಸೂರಮಹೀಸನ ನೇಮದಿಂ ಮಹಾ ವನಧಿ ಯುಗಾಂತಗೊಳ್ಳವಿವವೊಬ್ಬ ಹುಸೈನ್ಯಸಮೇತನಾಗಿ ಭೋಂ | ಕನೊದವಿ ತನ್ನು ವಂ ಪಿಡಿಯದಿದ ತದ್ದಳವಾಯಿ ಹಂಪನ ರನನೆಸೆವಾಜೆಯೊಬ್ಬಡಿದು ತಾಂ ಜಯಲಕ್ಷ್ಮಿಯನಾಂತನಾನೃಪಂ1೩v ಆ ರಣದೊಳೋದವಿದುರುವುದ ವಾರಣಗಳನಶ್ಚಯವ ಪೋಡಶಸಂಖ್ಯಾ | ಧೀರಗುರಿಕಾರರಂ ಬಹು ವೀರರ್ಕಳನಾಹಣದೊಳ ಕೈಸೆರೆವಿಡಿದಂ || ಜವನ ಗಡಾವಣೆ ಅಯಮ್ಮ ತುವಿನುರವಣೆ ಕಾಲರುದ್ರನತ್ಯಾಟೋಪಂ | ಶಿವಭೂಪನ ಕೋಪದ ಪವ | ಇವರಿಂಬಲ್ಪಂಕದೆಡೆಯೊಳನ್ನೇ ನುಸಿರ್ವೆ೦ ||