ಪುಟ:Keladinrupa Vijayam.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ 115 ಮಿಗವಿಂಡುಗಳಂ ಪರ್ಬಲಿ ಯುಗಿವಂತಿಚಯವನಲವ ಕೇಸರಿಯೆನೆ ಪೊ 1 ಕುಗಿಬಗಿದರಿಗಳ ಶಿರಗಳ ಜಗತಿಯನೋಟ್ಟಿಸಿದನಾಜೆಯೊಳೆ ಶಿವಭೂಪಂ | ೪೧ ಇಂತವರೀ ಜಗತಿಯಗ್ರದೊಳಸೆವ ಸಿಂಹಾಸನದೋಳ್ಳುಳ್ಳಿರ್ದು ಸೇನಾಸಮೂಹಂಗಳಿ೦ ಸಲಾಮುಗಳಂ ಕೈಕೊಂಡು ಧರ್ಮಗಳಯಂ ಪಿಡಿನಿಯನಂತರಂ | ಗ್ರಾಮದ ಮಸಲತಿಯೊಬ್ಬ ಸ್ತ್ರೀವಪ್ರತಿಭಟರನಲೆದು ತಂಟೆಯುಮಂ || ಭೂಮಿಪತಿಲಕಂ ರಿಪುಕುಲ ಭೀಮುಂ ಶಿವಭೂಪನಾಜೆಯೊಳಧಿಸಿದಂ | ಮತ್ತವದಲ್ಲದೆ || ಧಾರಿಗಪ್ರತಿಯಹ ಕಾ ವೇರಿಯ ಪರ್ಬೊಳಗೆ ಸೇತುವಂ ವಿರಚಿಸಿ ತ! ದ್ವೀರಶಿವವನಿಪಂ ಮೈ ಸೂರರಸನ ಗಾಢಗರ್ವಮಂ ಮಗ್ಗಿ ನಿದಂ || ೪೫ ಇಂತಾ ಶಿವಪ್ಪನಾಯಕಂ ಕಾವೇರಿನದಿಗೆ ಸೇತುವಂ ಕಟ್ಟಿಸಿ ನಿಜಸೈನ್ಯಸಮೂಹಮಂ ತೆರಳ್ಳಿ ಪಾಳೆಯವನಿಳಿದು ಪಟ್ಟಣದ ಕೊಂಟಿ ಯಂ ವೇಥೈಸಲವರ್ಯುದ್ದವಖದೊಳೆ ನಿತ್ತರಿಸಲಮ್ಮದೆ ತಮ್ಮ ಸಹಾ ಯಕ್ಷೆ ವಿಜಾಪುರದಿಂ ಸೈನಂವೆರಸು ಬಲೂಲಖಾನನಂ ತೆರಳಿ ತರಂ ಪ್ರಮುಖದಿಂದಾಬಲೂಲಖಾನನಂ ನಿಂದೆಗೆಸಿ ಕೊಂಟೆಯಂ ವೆಂಗೈವ ನಿತರೆ?'ವರ್ಕಂಗೆಟ್ಟು ಕೊಂಟೆಯಂ ವೇಡೆಸಿದ ಗುರಿವಾನಿಸರ್ಗ ಮತ್ತಂ ಕೆಲೆಂಬರ್ನಿಯೋಗಿಗಳ ಪರಿಧಾನವನಿತ್ತಂತುವಲ್ಲದಾಭಿಚಾರ ಹೋಮ ಮಂತಾದ ದುಷ್ಕತಂಗಳನೊಡರ್ಚಲೆ ದೇಹದೊಳಾಯಾ ಸಂ ಪುಟ್ಟಲಿಂತಪ್ಪ ಕಾಲದೆಳಿ ಕತ್ತು ಸೀಮಸನ್ನಿ ವೇಶದೊಳಾವಿಲ್ಲಿ ರ್ಪುದನುಚಿತವೆಂದು ಬಗೆದಾಶಿವಪ್ಪನಾಯಕಂ ಮುತ್ತಿಗೆರೆಗೆಸಿ ಮರ *ು ಸಸ್ಪೆನ್ಸಂವೆರಸು ವೇಣುಪುರವರಮಂ ಸಾರ್ದಿರುತ್ತುಮಿರ್ದp 18