ಪುಟ:Keladinrupa Vijayam.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

117 ಸುವಾಸಂ ಪ್ರನಾಯಕರ ಕುಮಾರರಾದ ಭದ್ರಪ್ಪನಾಯಕರಂ ಪ್ರೀತಿಯಿಂ ಪೋಷಿ ಸುತ್ತುಂ ತಮ್ಮ ಸಹೋದರಿಯರಾದ ಪರಮೇಶ್ವರಮ್ಮ ನಾಗಾಜಮ್ಮ ಚನ್ನಾಜಮ್ಮನವರನತ್ಯಂತ ಪ್ರೇಮಾತಿಶಯದಿಂ ನಡೆಸಿಕೊಳುತ್ತು, ಪಟ್ಟಣದವರ್ಮರವರಿದೆಡೆಯಾಡದಂತು 1 ಶ್ರೀರಂಗರಾಯರಸಮೀಪದೊ ೪ ಡಿಮುಖದೊಳ್ಸಹಿತವಳಿಯಶಿವಲಿಂಗನಾಯಕನಂ ನಿಲಿಸಿ ಪರಾ ಕ್ರಮಾತಿಶಯದಿಂ ರಾಜ್ಯಂಗೆಯ್ಯುತಿರ್ದನಂತುಮಲ್ಲದೆಯುಂ || ೫ ಗಡಿಗಳೂಳ್ಳದೆ ಬಾಧಿಪ ತುರುಪ್ಯರ ಸೈನ್ಯವನೈದೆ ಮಗ್ಗಿಸು ತಡವಲದುರ್ವಿಪಾಲಕರೊಳುನ್ನ ತತೇಜವನಾಂತು ದುಪ್ಪರಿ || ಗಡೆಗುಡದುತ್ತಮೋತ್ತಮರನೋವುತಧರ್ಮವನೆತ್ತಿ ಧರ್ಮದಿಂ ಪೊಡವಿಯನಾನಾ ಶಿವನ್ನಪಾಲಸಹೋದರನರ್ಕಭಾಸುರಂ || ೫೧ ಇಂತೀ ಚಿಕ್ಕವೆಂಕಟಪ್ಪನಾಯಕಂ ತನಗೆ ರಾಜಪಟ್ಟವಾದ ಶಾಲಿವಾಹನ ಶಕ ವರ್ಷ ೧Xv೩ನೆಯ ಶಾರ್ವರಿ ಸಂವತ್ಸರದ ಆಶ್ವಯುಜ ಶುದ್ಧ ೧ಾರಭ್ಯ ಭವ ಸಂವತ್ಸರದ ಭಾದ್ರಪದ ಶುದ್ಧ ೧೪ವರೆಗೆ ವರ್ಷ 6 ತಿಂಗಳು ೧೧ ದಿವಸ ಪರ್ಯಂತಂ ಸದ್ಧರ್ಮದಿಂ ರಾಜಪುತಿಪಾಲನಂಗೈದ | 2 ಸಮಾಕಾಸಂ ಸಂಪೂರ್ಣ 1 ಶ್ರೀ ಸೋಮಶೇಖರನಾಯಕನ (ಕ) 2 ಈ ಚಿಕ್ಕ ವೆಂಕಟಪ್ಪನವರ ಕಾಲದಲ್ಲು ಬದುಕುವಾಡಿದವರು:-ಪಾ) ಕು ಶಿವಪ್ಪನಾಯಕರ ಕಾಲದಲ್ಲಿ ಬದುಕುಗಳ ವಾಡಿದವರೆ; ಹೆ ೯ಸತಾಗಿ ಬಾಳಪ್ಪ ಗೂಳಪ್ಪ, ಈ ಶಿವಪ್ಪನಾಯಕರಿಗೆ ಇವರ ಪತ್ನಿ ಯರು ಲಿಂಗವಾಜಿ ನಗವಾಜಿ ಯವರಿಗೆ ಸಹ ಶಿವಪ್ಪನಾಯಕರ ಸಂಗ ತಲೆ ಬಿದುರ ೩ರ ಹಳೆಯ ವಶದಲ್ಲ; ಸನಾ ರಿಯಾಯಿತು. ಅನಂತರವಾಶಿವಪ್ಪನಾಯಕರ ಸಹೋದರ ವೆಂಕಟಪ್ಪನಾಯಕ ರಿಗೆ ಅವರ ಪತ್ನಿ ಮಲ್ಲಮ್ಮಾಜಿಯವರಿಗೆ ಸಕ ವೆಂಕಟಪ್ಪನಾಯಕರ ಸಂಗ ದಲೆ ಬಿದುರರು ಹಳೆಯವಠದ ಸ್ಥಳದಲ್ಲಿ ಸಮಾಧಿ ಆಯಿತು, ಈ ವೆಂಕಟಪ್ಪನಾಯಕರು ತಮ್ಮ ಅಗ್ರಜರಾದ ಶಿವಪ್ಪನಾಯಕರ ಮಗ ಭದಪ್ಪನಾಯಕರ ಅಳಿಯ ಶಿವಲಿಂಗನಾಯಕರ ಹುಕುಮಿನ ಮೇಲೆ ಚಿಟ ಜಟ್ಟ ಯಂಖವನ ಕೈಯಿಂದ ಘಾತವಾಗಿ ಹೋದರು (ಕ)