ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಾಲಾಃ ರತ್ನ ಸಿಂಹಾಸನಾಧಿಪಃ ' 1ಎಂಬ ಶೋಕವು ಮಧ್ಯದಲ್ಲಿ ಬರುತ್ತದೆ ಈ ಕಲ್ಲೋಲಕ್ಕೆ ವಿದ್ಯಾರಣ್ಯಕೃತಿ ' (ವಿದ್ಯಾರಣರ ಕಾಲಚ್ಛನ) ಪಿತಾಮಹ ಸಂಹಿತೆ ಇವು ಮಲವೆಂದು ಗೊತ್ತಾಗು ತದೆ . ಈ ಗ್ರಂಥಗಳಲ್ಲಿ ವಿಜಯನಗರದ ಚರಿತ್ರೆಗೆ ಸಂಬಂಧ ಪಡುವ ಕೆಲವು ಶ್ಲೋಕಗಳಿವೆ . ಇವುಗಳಿಂದ ತಿಳಿಯಬಹು ದಾದ ಅಂಶಗಳನೆಂದರೆ:-ಹಕ್ಕಬುಕ್ಕರು ಮೊದಲು [ಓರಗಲ್ಲಿನ ರಾಜ ನಾದ | ವೀರರುದಲ್ಲಿನಲ್ಲಿ ಕೋಶಾಧಿಕಾರಿಗಳಾಗಿದ್ದರು, ಯವನರು (1323ರಲ್ಲಿ) ಓರಗಲ್ಲಿಗೆ ಮುತ್ತಿಗೆ ಹಾಕಲು ಅಲ್ಲಿಂದ ಹೊರಟು ಶಿಲಾಪು ರಿಗೆ ಬಂದು ಅದರ ರಾಜನಾದ ರಾಮನಾಥನಲ್ಲಿ ಕೋಶಾಧಿಕಾರಿಗಳಾಗಿ ನಿಂತರು. ಇಲ್ಲಿ ಸುಲ್ತಾನನ ( ಮಹಮ್ಮದ ರ್ಬಿ ತೊಗಲಕ್ಕನ) ಕೈಗೆ ಸೆರೆಸಿಕ್ಕಿ ಅವನ ಆಜ್ಞೆಯಂತೆ ಕೃಷ್ಣವೇಣೀನದಿಯನ್ನು ದಾಟಿ ಬಲ್ಲಾಳ ರಾಯನೊಡನೆ ಯುದ್ಧ ಮಾಡಿ ಸೋತುಹೋದರು. ಆಮೇಲೆ , ವಿದ್ಯಾ ರಣ್ಯರನ್ನು ಕಂಡು ಅವರ ಅನುಗ್ರಹದಿಂದ ಚದರಿಹೋದ ಸೈನ್ಯವನ್ನು ಕೂಡಿಸಿಕೊಂಡು ಪುನಃ ದಂಡೆತ್ತಿ ಹೋಗಿ ಬಲ್ಲಾಳರಾಜನನ್ನು ಸೋಲಿಸಿ 1೧೬ನೆಯ ಇಟವನ್ನು ನೋಡಿ, ಈಗ್ರಂಥವನ್ನು ಭಾರತೀ ಕೃಷ್ಣ ಯತಿಯು ಮಾಡಿದನೆಂದು ಹೇಳಿದೆ, ಯಾವ ಭಾರತೀ ಕೃತಿಯೆಂದು ಗೊತ್ತಾಗುವುದಿಲ್ಲ. ವಿದ್ಯಾರಣ್ಯರಿಗೆ ಭೋಗನಾಥ ನೆಂಬ ಒಬ್ಬ ಸಹೋದರರಿದ್ದಂತೆಯೂ ಆತನಿಗೆ ಆಶ್ರಮವನ್ನು ತೆಗೆದುಕೊಂಡಮೇಲೆ ಭಾರತೀ ಕೃಹ್ಮನೆಂಬ ಹೆಸರು ಎಂದಂತೆಯೂ ಗೆ ಇತ್ತಾಗುತ್ತದೆ. ತಿ ಪುರಾಣ ಸ್ಮತಿಸಿದ್ದಾಂತಾನಿತಿಹಾಸವಿಮಿರ್ತ | ವಿದ್ಯಾರಣ್ಯಕೃತಿಂ ಚೈವ ಪಿತಾಮಹಸುಸಂಹಿತಾಂ | ಏಲೋಕಾಯಂ ವಿರಚಿತಃ ಕಲ್ಲೋಲೋಭೂಚತುರ್ಥಕಃ | 4 ಅವುಗಳನ್ನು ಈ ಉಪೋದ್ಘಾತದ ಕೊನೆಯಲ್ಲಿ ಕೊಟ್ಟಿದ್ದೇವೆ. 6 a. de Body IStronghold among the mountains' ಎಂದು ಕರೆದಿರಬಹುದು;_ಸೂಯೆಲೆ ಸಾಹೇಬರ - A Forgotten Empire' ಎಂಬ ಗ್ರಂಥದ ೧೭ನೆಯ ಪುಟವನ್ನು ನೋಡಿ,