ಪುಟ:Keladinrupa Vijayam.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

120 ಒs ದಿ ಕೆಳದಿನೃಪವಿಜಯ 34 ಸೋದೆಯವರ್ಕಳಸಿರ್ದ ಪಿ ರಾದಿಯನುರೆ ಕೇಳು ವಿಜಯಪುರದಧಿನಾಥಂ | ಏದುಲಶಾಹಂ ಪಡೆವೆರ ಸೈದಿ ಕರಂ ತಾನೆ ನಿಂದು ಗಡಿಯೊಳ್ತಿಯಿಂ | ಕರಿತುರಗಪತ್ತಿಸಹಿತಂ ವರಶಾಣಿ ಬಲೂಲಖಾನ ಸೈದವಿಲಾಸಂ | ವೆರಸಿದ ಶರಜಾಖಾನನ ನಿರದಲ್ಲಿಂದಂ ತೆರಳ ಕೇಳ್ಳಹದನಂ | ಶಿವಭೂಪತಿಯು ತನೂಜಲ ಸುವಿವೇಕಿಯೆನಿಪ್ಪ ಜಾತಪನ ಭದ್ರಪನಂ | ಜವದೆ ತೆರಳನಿಯವನೊಡ ನವಿರಳ ಸೇನಾಸಮೂಹವಂ ಬೀಳ್ಕೊಟ್ಟಂ | ಇಂತಾ ಭದ್ರಪ್ಪನಾಯಕಂ ಜಾತವನ ಭದ್ರಪನೊಡನಗಣಿತಸೇನಾ ಸಮಹಮಂ ತೆರಳಿ ಬೀಳ್ಕೊಟ್ಟು, ತಾಂ ಭುವನಗಿರಿಯ ದುರ್ಗದೊಳ್ಳಿ ಲಲಂಬಲಿಗೊಳ್ಳದ ಬೆಳಿಯೊಳುಭ ಸೈನ್ಯಕ್ಕಂ ಕೈಗಸಿ ಮಹಾದ್ಭುತ ಮಾದ ಯುದ್ದಂ ಪಣ್ಣ ಲಾವೇಳೆಯೊಳೆ ಜಾತಸನ ಭದ್ರಪನಂ ಮುರಿದಾ ತುರುಸ್ಮಸೈನಮತಿತೀವ್ರಗತಿಯಿಂ ದಾಳವರಿಯುತ್ತೆದಿ ಬಿರುಸಾಗರದ ಕಣಿವೆಯ ಮಾರ್ಗವಿದ್ಯೆ ತಂದೊಳಪೊಕ್ಕು ತೊಡಸಿದೊಳ ಪ್ರಾಂತದೊ ೪ಾಳಯವನಿಳಿದು ಬಳಕಲ ವೇಣುಪುರದ ಪರಿಸ್ತರಣಕ್ಕೆ ಮುತ್ತಿಗೆ ಯನಿಕ್ಕಿ ತತ್ಪರಿಷ್ಕರಣಮಂ ಕೊಳಲೆ, ಪಿಂತಣಿಂ ಪಾತುಶಾಹನ್ನೆ ತಂದು ಕೋಭಕೃತ್ವಂವತ್ಸರದ ಕಾರ್ತಿಕ ಬಹುಳದಲ್ಲಿ ವೇಣುಪುರದ ಕೇಂಟಿ ಯರಮನೆಯೊಳಳಿದು ಬ೪ಕ್ಕಂ ಸಾಜಿ ಸೈದವಿಲಾಸ ಶರ್ಜಾಖಾನ ಮುಂತಾದ ವಜೀರರಂ ಸೈನೃಂವೆರಸು ತರಲವರ್ಗಳ್ಳತಂದು ಭುವನಗಿ ರಿಯ ದುರ್ಗಮಂ ವೇಟೈಸಲೆ, ಭದ್ರಪ್ಪನಾಯಕಂ ಧೈರೈಲಗುಂದದೆ ನಿತ್ಯ ರಿಸಿ ನಿಂದು ಹೇರಳವಾದ ಸೇನಾಸಮಹಮಂ ನೆರಹಿ ಪಥ ಪೈಕ ಕಂಡಿ ಕಣಿವೆಗಳ೦ಕಟ್ಟಿಕೈಗೆಯು ಮಹಾದ್ಭುತವಾದ ಯುದ್ಧಮಂ ರಚಿಸಿ ಯುವ