ಪುಟ:Keladinrupa Vijayam.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ತಮಾಶ್ವಾಸಂ 121, ನಸೈನ್ಯಮಂಫುಡಿಗೈಸಿ, ಮತ್ತಂ ತೋಪುಖಾನಿ ಸನ್ನಾ ಹತಂತ್ರಪ್ರಯೋ, ಗಮುಖದಿಂ ನೌಜಂ ಮೆದೆಗೆಡೆಹಿ ಪೆಣಂಗಳಂ ಹರಹಿ ತಟ್ಟರಜಾಖಾನ - ಸೈದವಿಲಾಸಕಾಜಿ ಮುಂತಾದವರು ಒಂದೆಗೆಸಿ ಪಲಾಯನಂಗೊಳಿಸಿ ಬಳಿಕ್ಕಲ ಹೂವಯ್ಯ ಮುಂತಾದ ನಿಯೋಗಿಗಳಂ ಕಳುಹಿ ಸಂಧಾನವನೊ ಡಚಿ-ಸಿ ಇಂತು ಸಮರಸಂಧಾನಮುಖದಿಂ ಪಾತುಶಾಹನಂ ವಿಂದೆಗೆಸಿ ಪರಮಪ್ರಖ್ಯಾತಿ ಪಡೆದು ಬಳಿಕ ಭುವನಗಿರಿಯ ದುರ್ಗದಿಂದೆ ೪ಂದು ವೇಣುಪುರವರಮಂ ಸಾರ್ದು ಭುಜಬಲಪಾಕಮಾತಿಶಯದಿಂ ರಾಜ್ಯಂಗೆಯುತಿರ್ದನಂತುವಲ್ಲದೆಯುಂ | ವರತೀರ್ಥವಳ್ಳಿ ಟೊಳ್ಳಾ ಸುರತುಂಗಾತಟದೊಳಸವ ಭದ್ರಪಭಾ ! ಶರನುರೆ ಸದ್ಭಾ ಸ್ಮಣ್ಯ ಕುರುತರಬಹುದಾನಧರ್ಮಮಂ ವಿರಚಿಸಿದಂ H ಅವಿರಳತುಲಾಪುರುಷದಾ ನವನೆಸೆ ಹಿರಣ್ಯಗರ್ಭದಾನವನೊವಿಂ | ಶಿವಭೂಪನ ಸುಕುಮಾರ ತನೆ ವಿರಚಿಸಿ ಪರಮಸುಕೃತಗಳನಾರ್ಜಿಸಿದಂ || ಕರಿತುರಗಗೊಹಿರಣ್ಯಾಲ ಬರರಜತಸುರತ್ನಧಾನ್ಯಭೂಕನ್ಯಾಮಂ | ದಿರಮುಖ್ಯವಾದ ನಾನಾ ಸುರುಟಿರದಾನಗಳನಾನ್ನ ಪಂ ವಿರಚಿಸಿದಂ | ಉಪನಯನಾದಿಸುದಾನವ ನಪರಿಮಿತಾನ್ನ ಪ್ರಧಾನಮಂ ಸಂತಸದಿಂ || ದಪಮಾತೀತಂ ಶಿವಭೂ ಮಿಷನ ಸುತಂ ರಚಿಸಿ ಪಡೆದನತಿಕಯಯಶಮಂ | k. N. VIJAYA. 16