ಪುಟ:Keladinrupa Vijayam.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ ಸಪ್ತಮಾಶ್ವಾಸಂ 123 ಮತ್ತಮದಲ್ಲದ ಭದ್ರಪ್ಪನಾಯಕನುಚಿತವಾದ ಸ್ಥಳಂಗಳೂಳೆ ಮಹತ್ತಿನ ಮಠಂಗಳಂ ಕಟ್ಟಿಸಿ ತಿವಜಂಗಮಧರ್ಮಾರ್ಥ ಭೂಸ್ವಾ ಸೈಗಳಂ ಶಿವಾರ್ಪಿತವಾಗಿ ಧಾರೆಯೆನೆರೆದು ಸ್ಥಿರಶಾಸನಮಂ ಬರೆಸಿತ್ತು ವಿಶೇಷವಾಗಿ ಕಾಶೀಧರ್ಮಂಗಳ್ಳ ಡೆವಂತು” ಕಟ್ಟಳಯಂ ರಚಿಸಿ ಪೂರ್ವಧರ್ಮಂಗಳಂ ಸಾಂಗವಾಗಿ ನಡೆಸಿ ಕೊಲ್ಲರ ಮೂಕಾಂಬಿ ಕೆಮ್ಮನವರ ಪೂಜಾರ್ಥಂ ಹೇರಳವಾದ ಭೂಸ್ವಾಸ್ಥೆಯಂ ಬಿಡಿಸಿ ಶಾಶ್ವತವಾದ ಧರ್ಮಕೀರ್ತಿಸುಕ್ಷತಂಗಳನುಸರ್ಜಿಸಿ, ಮತ್ತಂ ದೇವ ತಾಯಾತ್ರೆಯಂರಚಿಸಿಳ್ಳಂದು ಮನಂದಂದು | ವೇಣುಪುರದಿಂ ತೆಳ್ಳ ಕೀಣಬಲಂ ಭದ್ರಭೂಮಿಪು ಕೊಲ್ಲರಂ | ಮಾಣದ ಪೊರ್ದಿ ಬಳಿ ಕ್ಯಾ ಕೋಟೇಶ್ವರನೆಸೆವ ವಸುಪುರವನು ಸಾದro || ಕೊಡಪುರವರಮನಾನ್ಸಪ ಚೂಡಾಮಣಿಯ ಸಾರ್ದು ಕೋಟೀಶ್ವರಮಂ | * ನೀಡುವಲ್ಲಿಂ ತೆರಳೂ ೪ಾಡೊಳಧಿಕವೆನಿಪ ಶೃಂಗಪುರಮಂ ಪೊಕ್ಕಂ ||

  • ಮಮದಲ್ಲದ ಭದ್ರಪ್ಪನಾಯಕಂ ಶೃಂಗಪುರದಿಂ ತೆರಳು ಕಿಗ್ಗ ಮಂ ಸಾರ್ದು ಶೃಂಗೇಶ್ವರಸ್ವಾಮಿಯ ಸಂದರ್ಶನಗೈದಿಂತು ದೇವ ತಾಯಾತ್ರೆಯಂ ವಿರಚಿಸುತ್ತುಂ ತದೇವತಾಸಂದರ್ಶನಗೈದು ತy

ಜಾರ್ಥಂ ಭೂಸ್ವಾಸ್ಥೆಗಳಂ ಬಿಡಿಸಿ ಲೋಪವಾಗದಂತು ಪೂಜಾ ವಿಭವಗಳ ಡವಂತು ನಿಯಾಮಕಂಗೈದು ಮರಳಾ ವೇಣುಪುರವರಮಂ ಸಾರ್ದನಂತರಂ || ಪಲಬಗೆಯ ದಾನಧರ್ಮo ಗಳನನುವಿಂ ರಚಿಸಿ ಖಳರನಲೆದುಮರಂ | ಸಲಹುತ್ತೆಡಬಲದ ನೃಪತಿ ಗಳೊಳಗ್ಗಳನೆನಿಸಿ ಮೆರೆದನಾನೃಪತಿಲಕಂ ||