ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

124 ಕಳದಿನ ಪವಿಜಯಂ ಈಪರಿಯೋಳ್ಳರಭದ್ರವ ಭೂಪಂ ಭೂಸರ್ಗಧೀಶನೆಂದೆನಿಸಿ ಕರಂ | ವ್ಯಾಪಿಸೆ ಕೀರ್ತಿ ದಿಗಂತವ ನಾಪತೆ ಕನಾ೪ನುರ್ವೀತಳಮಂ | ಈ ಭದ್ರಪ್ಪನಾಯಕರ ತಮಗೆ ಪಟ್ಟವಾದ ಶಾಲಿವಾಹನ ಶಕ ವರ್ಷ ೧೫vrಳನೆಯು ಪ್ಲವ ಸಂವತ್ಸರದ ಭಾದ್ರಪದ ಶುದ್ಧ ೧೫ ದಾರಭ್ಯ ಶೋಭ ಕೃತ್ಸವ ತ್ಸರದ ಫಲ್ಗುಣ ಶುದ್ಧ ೯ ವರೆಗೆ ವರ್ಷ ೨ ತಿಂಗಳು ೫ ದಿನ -೪ ಪರಂತ ರಾಜ್ಯವಾಳಿ ಐಕ್ಯವಾದ | | -- - ಭದಪ್ಪನಾಯಕಂ ರಾಜ್ಯವಾಳ ತರುವಾಯ ಸ್ಪ ಶ್ರೀ ವಿಜಯಾಭ್ಯುದಯ ಶಾಲಿವ`ಹನ ಶಕ ವರ್ಷ ೧೫v೬ನೆಯ ಶೋಭಕೃತ್ಸಂವತ್ಸರದ ಫಾಲ್ಗುಣ ಶುದ್ಧ ೧೦ ಯಲ್ಲಿ ಶಿವಪ್ಪನಾಯಕರ ಕನಿಷ್ಠ ಪುತ್ರರಾದ ಭವಪ್ಪನಾಯಕರ ಸಹೋದರರಾದ ಹಿರಿಯಾಸಮಶೇಖರನಾಯಕರ್ಗೆ ವೇಣುಪುರದರಮನೆಯಲ್ಲಿ ರಾಜಪಟ್ಟ, ಆ ಸೋಮಶೇಖರನಾಯಕರ್ತವಗೆ ಸಟ್ಟವಾದ ಕಾಛಕ್ಕನ್ನಾಮ ಸಂವತ್ಸರದ ಫಾ qುಣ ಶುದ್ಧ ೧೦ ಯಾರಭ್ಯ ವಿರೋಧಿಕೃತ್ಸಂವತ್ಸರದ ಮಾರ್ಗಶಿರ ಶುದ್ಧ ೧೧ ಯವರೆಗೆ ವರ್ಷ ೭ ತಿಂಗಳು ೯ ಪಠ್ಯಂತಂ ಸದ್ಧರ್ಮದಿಂ ರಾಜ್ಯ ಪ್ರತಿಪಾಲನಂಗೈದ ರವಿವರಣಮಂ ಪದ್ಯರೂಪದಿಂ ಪೇಳ್ವೆನದೆಂತೆಂದೊಡೆ :ನಿರುಪಮಭದ್ರಪಭೂಸನ ತರುವಾಯಿಯೊಳಾತನನುಜನತಿಶಯತೇಜಂ | 1 ಈ ಭದ್ರಪ್ಪನಾಯಕರ ಇಬ್ಬರು ಸ್ತ್ರೀಯರಿಗೂ ಈ ಭದ್ರಪ್ಪನಾಯ ಕರ ಸಂಗಡಲೆ ಬಿದುರೂರ ಹಳೆಯವರದ ಕೊಪ್ಪಲ ಸ್ಥಳದಲ್ಲಿ ಸಮಾಧಿಯಾ ತು, (ಕ) ಈ ಭದಪ್ಪನಾಯಕರ ಕಾಲದಲ್ಲಿ ಬದುಕು ಮಾಡಿದವರು:- ಪ್ರಧಾನಿ ಚೌಡಪ್ಪಯ್ಯ, ಜೋಯಿಸರ ವೆಂಕಪ್ಪಯ್ಯ, ಕರಣಿಕ ಬಿಳಿಗಿ ಕೋನಪ್ಪಯ್ಯ, ಲಕ್ಷ್ಮೀಪತಿಯಯ್ಯ, ಸಖ್ಯನೀಸ ಕೃಷ್ಣಪ್ಪ, ಚಿಟನೀಸ ಕರೆವೆಂಕಪ್ಪಯ್ಯ ಪುರ, ಪೆ ನಯ್ಯ, ರಾಮಚಂದ್ರಯ್ಯ, ಗರಜಿನ ಮಲ್ಲಮ್ಮೊಡೇರು, ಅಳಿಯಶಿವಲಿಂಗ ನಾಯಕ ಪಟ್ಟಣಶೆಟ್ಟಿ ಖ(ಸವ) ಸೆಟ್ಟರು, ಲಿಂಗಾಪಂಡಿತ ಮುಂತಾದವರು, (ಕ)