ಪುಟ:Keladinrupa Vijayam.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

125 ow ಸಸ್ಯವಾಕ್ಯಾಸಂ ವರಸೋಮಶೇಖರೇಂದ್ರ ಸುರುಚಿರಗುಣಸಂದ್ರನಾಳ್ ನವನೀತಳಮಂ | ತಮಶೇಖರನಾಯಕಂ ತನ್ನ ಗಜಭದ್ರಪ್ಪನಾಳಿಬರುತಿರ್ದ ದೇಶ ಕೋಶ ಪ್ರಜೆ ಪರಿವಾರ ಪರಿಸ್ಕರಣ ಪರಿಜನ ಸೇವಕಜನರ ಪ್ರತಿ ಪಾಲನಂಗೆಯ್ಯುತ್ತುಂ ಕೊಟ್ಟಿಪುರದ ಸಿದ್ದಪ್ಪಶೆಟ್ಟರ ಕುಮಾರಿ ಚನ್ನ ಮ್ಯಾ ಜೆಯೆಂಬ ಹೆಣ್ಮಣಿಯನಂತಸಂಭ್ರಮದಿಂ ವಿವಾಹವಾಗಿ ತಮ್ಮ ಸೊ ದರಗಳಾದ ಪರಮೇಶ್ವರಮ್ಮ ನಾಗಾಜಮ್ಮ ಭಗಿನಿ ಸಿದ್ದಮ್ಮ ದಾದಿ ಚನ್ನ ಮೈನವರನತ್ಯಂತಪ್ರೀತಿಯಿಂ ನಡೆಸಿಕೊಳುತ್ತುಂ, ! ಸುಖದಿಂ ರಾಜ್ಯಂಗೆ ಯುಮಿರ್ದು ಮೈಸೂರವರ ಮದೋದ್ರೇಕವುಂ ಮಗ್ಗಿಸಿ ಳ್ಳೆಂದು ಮನಂದಂದು ಸೈನೃಂವೆರಸು ತೆರಳವರ ರಾಜಮಂ ನಿಪಾತ ಮಂ ಗೈದನಂತರಂ || ಬೆಕ್ಕೊಡಂ ಬೆಳಗೋಡಂ ಮಿಕಾ ಕಣತೂರನಬ್ಬಿಣವ 2 ಬೇಲೂರಂ | ಚಕ್ಕನೆ ಕೋಂಡಾ ಶಿವನ್ನಪ ನಕ್ಕರಿನಣುಗಂ ಬಲಾತಿಶಯವಂ ಮೆರೆದಂ || ಇಂತಾ ಸೋಮಶೇಖರ ನಾಯಕಂ ಮಾಯಾವಿಗಳ ಎದೆ ದೇಕಮಂ ನಿವಾರಿಸಿ ಮರಳು ವೇಣುಪುರವರಮಂ ಸಾದನಂತರಂ ತರಿಕೆರೆಯ ಹನುಮಪ್ಪನಾಯಕಂ (ಪತ್ನಿಯಂ ವಧೆಗೈದು ಉನ್ನದಾ ವಸ್ಥೆಯಿಂ ಭ್ರಾಂತನಾಗಿ ಅವ್ಯವಸ್ಥಿತ ವ್ಯಾಪಾರದಿಂ ವರ್ತಿಸುತ್ತಿರ್ಪ ವಾರ್ತೆಯ ಕೇಳ್ಳು ಸಟ್ಟುನೀಸ ಕೃಷ್ಣಪ್ಪಯ್ಯನಂ ಸೈನಂಗೂಡಿಸಿ ತೆರಳಿಸಿ ಕಳಪೆ ಕಾಮನದುಗ - ಮಂ ತೆಗೆದುಕೊಂಡಾತನ ಕುದೂರ 1 ಹೂವಯ್ಯನ ಪುರುಷೋತ್ತಮಯ್ಯ, ದೇವುಗಳ ವೆಂಕಟಯ್ಯ, ಯ ಸದ ರ ಮದ್ಯ, ಸೀತಪ್ಪ, ಕೊಳೆಎಲದ ವೆಂಕಪ್ಪಯ್ಯ ಮುಂತಾದ ನಿಯೋಗಿ ೦ ಜನರ್ವರಿಸ. 2 ನಬ್ಬಣತ (ಕ)