ಪುಟ:Keladinrupa Vijayam.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

134 ಕೆಳದಿನೃಪವಿಜಯಂ ಸಿರಸೆಯ ಸೋದೆಯ ಸುಪರಿ ಸ್ವರಗಳಂ ಕೊಂಡು ತತ್ಸುಧಾಪುರದವನೀ | ಶೂರನ ಬಿರುದಗಳನೀಳ್ತಾ ದೊರೆ ಚನ್ನಮ್ಮಾಣಿ ಮೆರೆದಳತಿವಿಕ್ರಮನಂ | ೧೧ ಇಂತು ಸಿರಸೆ ಸೌದೆಗಳ ಪರಿಷ್ಕರಣಂಗಳಂ ಕೆಂಡಾ ಸುಧಾ ಪುರಾಧಿಪನಂ ಪಲಾಯನಂಗೊಳಿಸಿ ತತ್ತು ಧಾಪುರದೊಳೆ ಸಸೈನಮಂ ನಿಲಿಸಿ ಅವರಾಳ ನಾಡೊಳಗಣ ಬನವಸೆ ಬದನಗೋಡು ಬಾಳರ್ಪು ಲಿಯಕಣ್ಣ ಕರುವೂರ್ಮ೦ತಾದ ಸೀಮೆಗಲ ಸಾಧೀನಮಂ ಮಾಡಿ ಕೊಂಡವರ ಬಿರುದಿನ ನೀಲಿಚ್ಛತ್ರಮಂ ಕಳದಿವೀರಭದ್ರದೇವರ್ಗೆ ಕಾಯಂ ಕಳುಹಲವರ್ನಿಷಸ್ಕರಾಗಿ ಸಂಧಿಯನಪೇಕ್ಷಿಸಿ ದೈನ್ಯ ಭಾವದಿಂ ಪೊಕ್ಕು ಪೇಳಿಸಲತ್ಯಂತಕಾರುಣ್ಯದಿಂದಾಗಲವರ್ಗೆ ಸೋದೆ ಮುಂತಾದ ಕೆಲವು ಸೀಮೆಗಳನಿತ್ತು ಬನವಸೆ ಮುಂತಾದ ಕೆಲವು ಸೀಮೆಯುಂ ಸ್ವಾಧೀನಮಂ ಮಾಡಿಕೊಂಡಿಂತೀ ಪ್ರಕಾರದಿಂ ಸುಧಾಪುರ ದಗಸರ ಗರ್ವಮಂ ಮುರಿದು ಮಗುಳ್ಳವರಂ ಸಂಸ್ಥಾನದೊಲಿಸಿ ಪರ ಮಪ್ರಖ್ಯಾತಿಯಂ ಪಡೆದಂತಸಂತೋಷದಿಂ ರಾಜ್ಯವಾಳುತ್ತುಂ ಕು ಮಾರ ಬಸವಪ್ಪನಾಯಕರ್ಗೆ ಕಾಳಯುಕ್ತಿ ಸಂವತ್ಸರದ ಮಾರ್ಗಶಿರ ಮಾಸದಲ್ಲಿ ಹೆಜ್ಜೆ ಮಹಂತಯ್ಯನ ಕುಮಾರಿ ಚನ್ನಮ್ಮಾಜಿಯವರ ಮಳಿಗೆ ಚನ್ನ ವೀರಪ್ಪನ ಕುಮಾರಿ ಬಸವವಾಣಿಯವರ ಇಂತಿರ್ವಕ್ರ ನ್ಯಾರತ್ನಂಗಳನತ್ಯಂತ ಸಂಭ್ರಮದಿಂ ವಿವಾಹಮಂ ರಚಿಸಿದನಂತರಂ ಸಬ್ಬಸೀಸಸ್ಯ ಸ್ಪಯ್ಯನೊಡನೆ ಸೈನ್ಯವುಂ ಕೂಡಿಸಿ ಕಳುಹಿ ದಿವಾ ಇದ” ವಕೀಲಿಯೊರುತಿರ್ದ ಬಸವಾಪಟ್ಟಣಮಂ ಸ್ವಾಧೀನಂಗೈದು ಮತ್ತಮಾ ಸಬ್ಬಸೀಸಪ್ಪಯ್ಯನಂ ತೆರ ಕಳುಹಿ || ೧೦ 1 ಧುರದೊಳ್ಯಡವೂರ್ಬಾ ಆಕಾ ವರ 2 ತಥಾಸನಂ ಸುರವಬೇಲೂರ ಪರಿ | 1 ಕೌದಿಸಂವತ್ಸರದಲ್ಲು (ಕ), 2 ದುರ್ವತಿಸಂವತ್ಸರದಿ (ಕ),