ಪುಟ:Keladinrupa Vijayam.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ನವಮಾಶ್ವಾಸಂ 136 ಸರಣಮುಮಂ ಕೊಂಡು ಮಹ ತರಮೈಸೂರವರ ಮದವನು ಮಗ್ಗಿ ಸಿದಳೆ || ಇಂತು ಮಾಯಾವಿಗಳ ಮದಮಂ ಮಗ್ಗಿ ನಿಯವರ ನಾಡೊಳಗಣ ಕಡವೂರ್ಬಾ೯ಣಾವರ ಹಾಸನ ಬೇಲೂರ ಪರಿಸ್ಕರಣ ರಾಜ್ಯಗಳ ಸಧೀನಂಗೈದನಂತರಂ, ಗೋಕರ್ಣಯಾತ್ರೆಯಂ ರಚಿಸಿ ಮಹಾಬಲೇ ಶೃರಾದಿಲಿಂಗಸಂದರ್ಶನಪೂಜಾದಿಗಳ೦ನಿಮಿರ್ಚಿ ಮಗು ೪ಂದು ವೇಣು ಪುರವರಮಂ ಸಾರ್ದು ಸುಖದಿಂ ರಾಜ್ಯಂಗೆಯ್ಯುತ್ತುಮಾಚನ್ನ ಮ್ಯಾಜೆ ತಾಂ ಪೋಷಿಸುತಿರ್ದ ಕುಮಾರಿ ವರಿಚನ್ನಮ್ಮಾಜಿಯನಷ್ಟಯು ಸಂವ ತ್ವರದ ವೈಶಾಖ ಮಾಸದಲ್ಲಿ ನಿದ್ದ ಮ್ಯಾಜಿಯವರ ಮಗ ಮಲ್ಲಿಕಾರ್ಜುನ ನಾಯಕರಿಗಂತಸಂಭ್ರಮದಿಂ "ವಿವಾಹಮಂ ರಚಿಸಿ, ತದ್ದಿವಾಹವು ಹೋತ್ಸವಕಾಲದೊಳ್ಳದಿದ ಸೋದೆಯ ಅರಸಪ್ಪ ನಾಯಕ ರಾಮಚಂದ್ರ ನಾಯಕರನುಜನೆನಿಪ ಸದಾಶಿವನಾಯಕಂ ತಮ್ಮ ಸೀಮೆಯನೀಯ ಲೋಳ್ಳಂದು ಹೇಳಿಸುಯೆಯಿಂ ಮುನ್ನ ಮಧೀನಂಗೈದ ಬನವಸೆ ಮುಂ ತಾದ ಸೀಮೆಗಳನಿತ್ತು ಬೀಳ್ಕೊಟ್ಟು ಭಾಗನಗರದವರ ಬಗೆಯ( ? ) ಹೆದರಲಿಂಗಪ್ಪಂ ಬಿಗಡಿಸಿ ಬಂದಿರಲಾತನಂ ಬಸವಾಪಟ್ಟಣದೊಳಿಟ್ಟು ಸಂತಸಂಬಡಿಯನಂತರಂ ಜರಿಮಲೆಯರಸನ ಪ್ರತಾಪಾತಿಶಯವಂ ಕೇಳ್ಳು ಸಟ್ಟುನೀಸಶರಜಾಶಂಕರನಾರಾಯಣಯ್ಯನಂ ತೆಂ ಕಳುಹಿ || ಮೆರೆವ ಮೊಳಕಾಲ ಬಾನಿಗ ದುರುಬಿರುದಂ ಧರಿಸಿ ಕೌದಿಂ ಮಾರ್ಮ ಲೆವಾ | ಜರಿಮಲೆಯರಸನುಮಂ ಸಂ | ಗರದೊಳೆ ಸೆರೆವಿಡಿದು ಬಾಹುಬಲವಂ ಮೆರೆಗಳ | ೧೫ ಇಂತತ್ಯಂತಪರಾಕ್ರಮಶಾಲಿಯಪ್ಪ ಜರಿಮಲೆಯರಸನಂ ಕೈಸರೆ ವಿಡಿದು ಮೊಳಕಾಲ ಬಾನಿಗದ ಬಿರುದಂ ಕಳಲ್ಲಿ ಕೈಗಾರು ಳುಹಿ ಕಳುಹಿದಳಂತುಮಲ್ಲದೆಯುಂ | ಭೂಮಹಿತಯವನರೊಳ್ಯಂ ಗ್ರಾಮದ ಮುರಿದೈದಿ ಪೊಕ್ಕ ಮನ್ನೆ ಯ ರಾಜೇ |