ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

138 ಕೆಳದಿನೃಪವಿಜಯಂ ಗಿಯು ಮಗಳ ಗರ್ಭದೊYರ್ವಕರ್ುಮಾರರದ್ಭವಿಸಲಿವರ್ಗೆ ಶಿವಾಜಿ ಸಂಬಾಳೆಯೆಂದು ನಾಮಕರಣಮಂ ರಚಿಸಿ ಪೋಷಿಸುತ್ತು ಮಿರಲ್ಕತಿ ಪಯವರಂ ಪೋಗಲೊಡನೊಂದವಸರದೊಳಾ ರಾಣಾರಾಯನ ಕು ಮಾರನಾದ ರಾಣಂ ಶಿವಾಜಿ ಸಂಭಾಜಿಗಳ್ಳರಸು ತಾಮನ್ಸೂನ್ಯ ತಿಯಿಂ ಮೂವರ್ಕವರರೊಂದಾಗಿ ಮೃಗಯಾವ್ಯಸನದಿ ಬೇಂಟೆ ಯನಾಡಿ ಬಳಲ್ತಾ ಮೂವರುಮೊಂದು ವೃಕಚ್ಛಾಯೆಯಂ ಸರ್ದು ಮಲ ಗಿರಲವರೆಳಾ ಶಿವಾಜಿಯೆಂಬವಂ ರಾಣನಂ ಕರೆ ವೃಹದ ಜಾತಿಯ ಹೆಸರೇನೆಂದು ಬೆಸಗೊಳಲಾಂ ಹತ್ರಿಯಪುತ್ರನೀವೃಕ್ಷದ ಜಾತಿಭಾ ವಮಂ ವರ್ಧಕಿ ಸಮುದ್ಭವರೇ ಬಲ್ಲರೆನಲಾ ಮಾತು ತಮ್ಮ ಮರ್ಮಮಂ ತಾಗಲಾಗಳಮಾತಂ ಶಿವಾಜಿ ತನ್ನ ಮನದೊಳಟ್ಟು ಸೈರಿಸಿಯಾಮವರುಮುದಯಪುರಕ್ಕೆ ತಂದ ಬಳಿಕ ಆ ಶಿವಾಣಿಸಂ ಬಾಣಿಗಳಾಲೋಚಿಸಿ ತಾಂ ಬಡಗಿವಣ್ಣ ನೊಳುದ್ಭವಿಸಿದ ಕಾರಣದಿಂ ಮುಂದೆ ರಾಜತ್ಮಕ್ಕನರ್ಹರಾದೆವಿನ್ನಿಂತಿರ್ಪುದನುಚಿತವೆಂದು ತತ್ಪುರ ದೊಳಿರ್ಪ ಓಂಕಾರೇಕರಲಿಂಗಮಂ ಭಜಿಸಲಾ ಓಂಕಾರೇಶ್ವರಂ ಶಿವಾ ಜೆಯ ಸಪ್ಪ ದೊಳೆ ಬ್ರಾಹ್ಮಣವೇಷದಿಂ ಪ್ರಸನ್ನನಾಗಿ ನಿಮಗೆ ರಾತ್ಮ ವನಿತ್ಯವೆನಿದಕ್ಕೆ ಕುರುಹೇನೆಂದೊಡೆ ನೀಮಿರ್ವರುಂ ಮುನ್ನಿನಂತ ಮೃಗಯಾವ್ಯಸನಕಂದೈದಲ್ಲಿಂ ತೊಟ್ಟಂಗಿಯ ಸರಗೋಂದುಗಿಡಕ್ಕೆ ಸಿಲುಕುವುದಲ್ಲಿಯಗುಸಿ ನೋಡಲಪರಿಮಿತನಿಕ್ಷೇಪಂ ಕೈಸಾರ್ವುದ ದರಿ ಮುಂದೆ ನೀಂ ದಿನದಿನದೊಳರ್ಧಿಷ್ಣುಗಳಾಗಿ ಪ್ರತ್ಯೇಕರಾಜರೆನಿಸಿ ಪ್ರಸಿದ್ದಿಯಂ ಪಡೆವಿರೆಂದುಸಿರ್ದು ಮಾಯಮಾಗಚತ್ತು ತಾನಾಸ್ಸಪ್ಪ ಭಿಪ್ರಾಯಮಂ ಮನದೆಗೊಂಡು ತನ್ನ ತಮ್ಮ ಸಂಪಾಜೆಗುಸಿರ್ದು ಈ ಸ್ನಾಭಿಪ್ರಾಯಫಲನಿದರ್ಶನಮಂ ನೋಡಬೇಳ್ಳಂದು ಮೃಗಯಾವ್ಯ ಸನವಾಜದಿಂ ತಾಮಿರ್ವರುಮೊಂದಾಗಿ ವೈಹಾಳಿಯಂ ಪೊರಟು ಫೋಗುತ್ತಿರಲಾಳದೊಳೆ ಶಿವಾಜೆ ತೊಟ್ಟಿರ್ದಂಗಿಯ ಸೆರಗೊಂದು ಗಿಡುವಿಂಗೆ ತೊಡಂಗಲಲ್ಲಿ ನಿಂದು ಆ ತಾಣವನುಗಳ ನಿ ನೋಡಲಲ್ಲಿ ಭೂರಿನಿಕ್ಷೇಪವಿರದಂ ಸದ್ಧಮಂ ಮಾಡಿಕೊಂಡು ಬಳಿಕ್ಯಾ ಶಿವಾಜಿ ಸಂಬಾಜಿಯೆಂಬರ್ವರುಂ ಕಾಶೀಕ್ಷೇತ್ರ ಕೈದಿ ನಾಗಭಟ್ಟನೆಂಬ ವಿದ್ವಾಂ