ಪುಟ:Keladinrupa Vijayam.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

139 ನವಮಾಶ್ವಾಸಂ ಸನಂ ಬರಿಸಿಕೊಂಡು ತಮ್ಮ ಮೂಲವೃತ್ತಾಂತವನೆಲ್ಲವನುಸಿರಲಾ' ವೃತ್ತಾಂತಮನೆಲ್ಲವಂ ಕೇಳು, ನೀಂ ಜನಿಸಿದ ಭಾಮಿ ನೀಚಜಾತಿ ಯದಾದೊಡಮಭಾಮಿಯಲ್ಲಿ ಬಿತ್ತಿದ ಬೀಜಂ ಹಿಯಬೀಜದ ಕಾರಣದಿಂ ನೀಂ ಉಪನಯನಕ್ಕರ್ಹರೆಂದುಸಿರ್ದು ಬಳಕ್ಕವರ್ಗ ಭಾರದ್ವಾಜಗೋತ್ರಜರೆಂದು ಉಪನಯನಮಂ ರಚಿಸಿ ಬೀಳ್ಕೊಡಲಿ ಬಳಕ್ಕಂ ಹಿ ವಂಶಜರಾದ ರಜಪೂತರ್ಗೆ ದಾಯಾದರೆನಿಸಿ ಪ್ರಖ್ಯಾ ತಿವೆತ್ತ ಶಿವಾಜಿ ರಾಜ ಯೇcಬಿರ್ವರುಂ ಪ್ರತ್ಯೇಕವಜೀರರೆಂದೆನಿಸಿ ವರ್ತಿಸುತ್ತುಮಿರ್ದಕೆ, ಮುಂತವರವಂಶಪರಂಪರೆಯೊಳೆ || ೧v ಹರಿಣಿಯೊಗೆದಂ ತದಾತ್ಯ ಜ ನರತರನೇತೋಜಿ ತತ್ತು ತಂ ಶಾಖೆಯುವಾ | ವರಶಾಚಿಯು ಸುಕುಮಾರ | ರ್ಪರಿಕಿಸಿ ವಿಲಸತಿ ವಾಜಿ ಕೆಜೆ ವಲಂ | ಇಂತೊಗದ ಶಾಖೆಯು ಪುತ್ರಿರ್ವರೊಳಾಶಾಲೆಯ ಜೇಷ್ಠ ಪತ್ನಿ ಬಾಜಾಬಾಯಿಯ ಬಸಿರೊಳಗೆದ ಕುಮಾರ ಶಿವಾಚೆ, ತತ್ಕಾಜೆಯ ಕನಿಷ್ಕಪತ್ನಿ ಯೋಗದ ಕುಮಾರನೆಕೊಳೆ ಯೆಂದು ತಿಳವುದಂತು ಮಲ್ಲದೆಯುಂ !! -೦೦ ಮೆರೆವೇಕದೆಯ ಪತ್ರ ರ್ಪರಿಕಿಪೊಡಂ ಶಾಖೆ ಯೆಸೆವ ಶರಭಭೆ ಮತ್ತಾ! ಕಿರಿಯ ಕುಮಾರ ಭೂತಳ ವರಿಯಲು ಈಟಿ ಯಂತು ಮೂವರ್ತನುಜರಿ !! ಅಂತುವಲ್ಲದೆ ! ಶಾಲೆಯ ನಂದನನೆನಿಸ ತ್ರಿ ವಾಟಿಗೆ ಸಂಭೂತನಾದ ಹಿರಿಯ ಮಗಂ ಸಂ !