ಪುಟ:Keladinrupa Vijayam.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವ ವಾಕ್ ಸಂ 147 ಯು ಮಗನ ಹೆಸರಿ..'ಈ ಸುಲ್ತಾನನುಹಮ್ಮದಶಾಹಂ ಬಡಸಾಹೇಬತಿ ಯೆಂಬ ಸಿದ್ದಲ್ಲದೆ ನವರಸನಾರಿಯೆಂಬ ಸೂಳೆ ಎಣ್ಣನಂಗೀಕರಿಸಿ ಕೊಂಡಿರ್ದ೦. ಆ ನವರಸನಾರಿಯೆಂಬ ಸೂಳಲು ಒಸಿರಿನಲ್ಲಿ ಪುಟ್ಟದ ಮಗನ ಹೆಸರೆ ಅಲ್ಲಿಯೇ ದುಲಶಾಹ; ಆ ಅಲ್ಲಿಯೆದುಲಶಾಹನ ಕುಮಾ ರಂಗೆ ತನ್ನ ಕಡೆಯವಜೀರ ಪತ್ತೆಖಾನನ ಮಗಳ ವಿವಾಹವಂ ಮಾಡಿ ತಾನಿರೀತಿಯಲ್ಲಿರುತ್ತಿರ್ದಂ, ಆ ಪತ್ತೇಖಾನನ ಕಾರಕೂನನ ಹೆಸರ ಕಾಶೀಪಂತಂ; ಇಂತು ವರ್ತಿಸುತ್ತುಮಿರ್ದ ಸುತಾನ ಮಹಮದ ಕಾ ಹಂಗೆ ವ್ಯಾಧಿ ಪ್ರಕೋಪಿಸಲಾಗಿ ತನ್ನ ಲೀಗ ಸತ್ಯವಾನನಂ ಬರಿಸಿ ಕೊಂಡಾಪ್ಪಾಳೂಚನೆಯಂ ರಚಿಸಿ ನಿನಗಿಂತು ಸೌಭಾಗ್ಯವಂತು ದೊರೆ ಕೊಂಡುದೆಂದು ಬೆಸಗೊಳಲೆ ತನ್ನ ಕಾರಕನಂ ಕಾಶೀಪಂತನಿಂದಾದುದೆ ನಲಾ ಕಾಶೀಪಂತಂಗೆ ಆನಂತರಾಯನೆಂದು ಪ್ರತಿನಾಮವಸಿಟ್ಟು ದವಲತ್ತು ಕೊಟ್ಟು ಬಹಳ ಮೊರುವಾಸಿಯ ಮಾತಿ, ಈ ಪ್ರಕಾರದಲ್ಲಿ ಟ್ಟುಕೊಂಡಿರ್ದು ತನ್ನ ಪ್ರಾಣೋತ್ಯ ಮಣಕಾಲದಲ್ಲಿ ಆ ಜಾನಂ ತರಾಯನ ಕರೆಸಿಕೊಂಡು ತಾನಿಟ್ಟುಕೊಂಡಿರ್ದ ನವರಸನಾರಿಯೆಂಬ ವೇಶೈಯ ಪುತ್ರಂಗೆ ಸಂಸ್ಥಾನದ ಪಟ್ಟಾಧಿಕಾರಮಂ ರಚಿಸಿ ನಡೆ ಸುವಂತೆ ಆ ಜಾನಂತರಾಯನಿಂ ನಂಬಗೆಯುಂ ತೆಗೆದುಕೊಂಡು ಪ್ರಾಣವ ಬಿಟ್ಟಂ, ಆಮೇಲೆ ಆ ಜಾನಂತರಾಮುಲ ಮುನ್ನ ಮೇ ಸ್ಥಳ ಚ್ಯುತನಾಗಿ ಬಿಟ್ಟು ಪೋರ್ಗಿ ಡೆಸಾಹೇಬತಿಯ ವಗಂಗೆ ಬರೆಸಿ ಕಳುಹಿ ಸಿನಗೆ ಪಟ್ಟಮಂ ಕಟ್ಟ ದೊರೆತನಮಂ ನಡೆಸಿ ಅಲ್ಲಿಯೆದುಲಶಾ ದಗಂ ನಿನಗಂ ಭೇಟಿಯಂ ಮಾಡಿಸಿ ಮನಸ್ಸಂಕೋಚವಂ ಪರಿಹರಿಸಿ ಆನ್ಲೋಮಾಗೆ ನಡೆವಂತು ಮಡಿ ಸತುಶಾಹಿಕೆಯಂ ನಿನಗೆ ನಡೆ ವಂತು ವಾಳ್ಯ, ಕ್ಷಿಪ್ರದೋಳಿ ತೆರಳಿ ಬರ್ಸುದೆಂದು ಲಿಖಿತಮ) ಬರೆಸಿ ಕಳಸಿ ಅವನಂ ಪಟ್ಟಣದ ಸಂಪಕ್ಕೆ ಬರಿಸಿಕೊಂಡು ಅವನ ಸಮೀಪದಲ್ಲಿರ್ಸ ವಜೀರ ಉಮರಾವು ಕಾರಕೂನರ್ಗೆ ಹೇರಳ ಲಂಚಮಂ ಕೊಟ್ಟೋಳಗುಮಾಡಿಕೊಂಡು ಈ ಅಲ್ಲದೆ ದಶಾಹನಂ ಕರೆದು ಭೇಟಿಯ ಮುಖದಲ್ಲಿ ಆಲಿಂಗನಕಾಲದಲ್ಲಿ ನೀ , ಹೆದರದೆ ನಿನ್ನ