ಪುಟ:Keladinrupa Vijayam.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

150 ಕೆಳದಿನೃಪವಿಜಯ, ಸುತ್ತಿರಲವು ಶಿವಾಜಿ ಕಂಡು ತನ್ನ ತಂದೆ ಶಾಜಿಗೆ ತೊರ್ಬ೦ತು ಗೋವಧೆಗೈವುದು ಕಂಡಿವರ್ಕಳ ಶಿಕ್ಷಿಸಿದಲ್ಲದೆ ತಾ೦ ಸುಮ್ಮನಿರ್ಪು ದನುಚಿತವೆನಲೀ ವಜೀರಂ ಪಾತುಶಾಹಂಗೆ ಪರಮಪ್ರೀತಿಪಾತ್ರನಾಗಿ ಸನೆಮಗಾವಜೀರನ ತಪ್ಪಿ (?) ಬೇಡವಥವಾ ಶಿಕ್ಷಿಸಿದೆನಾದೊಡೆ ಪಾ ತುಶ ಹಂಗೆ ದೊರಾಗಿ ಜಾತ್ಯಭಿಮಾನದಿಂ ಬಲವದ್ದಿರೋಧಂ ಸಂಭವಿ ಸುಮಗೆ ಮೂಲಚತಿಯಪ್ಪುದೆಂದುಸಿರಲೇನಾದೊಡವಾಗಲಿತು ದು ಪತ್ಮಂ ಮಾಳ್ವರಂ ಶಿಕ್ಷಿಸಿದ್ದಲ್ಲದೆ ಮಾಣ್ಯನಲ್ಲೆನೆಂದಾಗಳಾ ತಿವಾಜಿ ವಕೀರನಂ ಕರೆದಿಂತು ದುಷ್ಟತಮಂ ರಚಿಸವೇಡೆಂದು ಕೋಪಿಸಿ ಗಜರಿಸಿ ಗರ್ಜಿಸಲವನಾಮಾತಂ ಕ್ಷೀಕರಿಸದಿರಲವರಿರ್ವಗ್ರo ಕೈಗ ಅ ಯುವ೦ ಪಣಿ ಬಳಿ ವೃತಾಂತಮ್ಮೆಲ್ಲಂ ಪಾತುಶಾಹಂಗೆ ಕಿಮಿ ಬಾಗಗಳಾ ಸತುಶಾಹಂ ಜಾತೃಭಿಮಾನದಿಂದಾವಜೀರನಂ ಪಕ್ಷೇ ಕರಿಸಿ ಶಾಜಿಶಿವಾಜಿಗಳ ಕರೆಸಿ ಕನು ಝಂಕಿಸಿ ಕೆಡೆನಯಲಿ ಶಿವಾಜಿಯದಂ ವನದೊಳಿಟ್ಟು ಮಂದಿರಕ್ಕೆ ತಂದು ಬಲವದ್ದೀರರೋ ೪೦ ವಿರೋಧಂ ಬೇಡೆಂದುಪಲಬಗೆಯೊಳ ತಡವರಿಸಿ ಹೇಳಲೇನಾದೊ ಡಾಶಾತಿಯ ಮಾತಂ ಬಗೆಗೊಳದಂತಾದೊಡೇಕೋಳಿವೆರಸು ನೀನೆ ಪಾತುಕಾಹನನೊಆಗಿಸಿಕೊಂಡು ಸುಖಮಿರ್ಪುದೆಂದಂತಕೋಘಾಟೋ ಪದಿಂ ನಿಸ್ತು ಗಳು ನುಡಿದನಂತರಂ || ತಂದೆಯೆನಿಪ್ಪ ಶಾಲೆಯುಸಿರ್ದಂತಿರೆ ವರ್ತಿಸದಾಶಿವಾಜಿ ತಾ ನಂದು ತೆರಳು ಶೋಭಿಸುವ ಜ ವರಿವಾವು ಯೆಂಬ ತಾಣವಂ || ಪೊಂದಿ ಬಲಿಷ್ಠನಾಗಿ ಹಯಸೈನಸಮೂಹವನ್ನೆದೆ ಕನಸು ತೋಂದಿ ನಿಜಾಪುರಾಧಿಪನ ನಾಡನವಲ ಪುಡಿಗೈದನಾರ್ಪಸಿಂ | ಮತ್ಯಮಂತುಮಲ್ಲದೆಯುಂ || ಚಂದನ ವಾಮನ ಪುಣ್ಯಪು ರಂದರ ಪನ್ನಾ ಆ ಪರಶುರಾಮ ವಸಂತಂ || ವಂದನ ರಿಂಗಿಗೆ ಲೇಪಿಸಿ ಯೆಂದೆಸಿಪುಗ್ಗಗದ ಗಡಗಳಲ್ಲಿ ಸಾಧಿಸಿದ 1

8{