________________
ನವವF Tಾಸ, 51 ೪೬ 3 | ಭೂತಳಕದ್ಯುತಮೆನಿಸಿದ ಸಾತಾರಿಯ ಪಾಳಮೆಸೆವರಾವರಿ ಯೆಂಬೀ | ವ್ಯಾತಗಡಂಗಳುಮಂತ ನೈತೋಟಿಯ ಮೊಮ್ಮನದಟಿನಿಂ ವಶಗೈದಂ || ಇಂತಿವೇ ಮೊದಲಾದ ಗಡಂಗಳುಮಂ ಕೊಂಡನೇರಾಜ್ಯಂಗೆ ಳನಧೀನಂಗೈದುರವಣೆಯಿಂ ಮಿಕ್ಕ ಮೀರಿ ವರ್ತಿಸುತ್ತಿರ್ಪ ತಚ್ಛಿವಾಜಿ ಮದಟಂ ವಿಜಾಪುರದ ಪಾತಕಾದಂ ಕೇಳ್ತಾ ಶಾಜೆಯಂ ಕರೆದು ಕೋಪಿಸಿ ನಿನ್ನ ಮಗನಂ ಕರೆತರಿಸಲ್ಲದೆಡವನಂ ವಿಡಿತರಿಸಿ ನಿಗ್ರಹಿಸಿದ ನೆನಲಾತನನ್ನ ಮಾತಿನೊಳಿಲ್ಲಮವನೆನಗ ಗಸೀಟನಾಗಿ ನಡೆಯುತಿರ್ತ ನೆನಲಾ ಮಾತಂ ಪ ತುಕಾಹಂ ಕೇಳ ತನಂ ಏತರ್ಪುದೆಂದು ಸೈನ್ಯ ಮಂ ಕೂಡಿಸಿ ತೆರಳಿ ನಿ ಕಳಸಲಾಗಳನ್ನೆಡೆಗೆ ಬಿದ 2 ಬುಲ್ಲಾನನೆಂಬ ವರ್ಜೀನಂ ಭೇಟಿಮುಖದೊಳ೪ಉಗುರೆಂಬಾಯುಧದಿಂ ಶಿವಾಜಿ ಭಾತಂಗೆ ಲಾವಾರ್ತೆಯುಂ ಮಗು ವಿಜಾಪ್ರರದ ಪಾತುಶಾಹಂ ಕೇಳ ತಂತಕೋಪಾಮೋಪದಿಂದೆಮಗೆ ಗಸೀನಾಗಿ ವರ್ತಿಸುತಿರ್ಪ ನಿನ್ನ ಮಗನಂ ನಿತರ್ಪುದೆಂದು ನಿಯಾಮಿ ಹೇರಳವಾದ ಮಂದಿ ಕುದುರೆಗಳಂ ಕೂಸಿ ರಾಜಿಯಂ ಕಳಾಗಲಿ, ಶಿವಾಜಿ ತಾಜಿಯಂ ಭೇಟಿ ಗೊಂಡೊಡನಾಲಾಜಿಯಂ ವಂಚಿಸಿ ಸಂಗುಳಿಯಗಡವಂ ಸಾರ್ದು ನಿಂದು ಹೇರಳವಾದ ಮಂದಿಕುದುರೆಗ;-೦ ನೆರಹಿ ಮತ್ತು ಕೆಲವು ರಾಜ್ಯಗಡಂಗಳ ಕೊಂಡಂತಪ್ರಬಲನಾಗಿ ವರ್ತಿಸುತ್ತಿರಲಿ ಮಗನಂ ಕೈವಶಂಗೈವೊಡಸಾಧ್ಯವಾದ ಕಾರಣದಿಂದಾಲಾಜಿ ಲಜ್ಜಿತನಾಗಿ ಬಂದೆ ಗೆದು ಮಗುಳಾವಿಜಾಪುರಕ್ಕೆ ಪೋಸ ದಾರಿಗಾಣದೆ ಮಗ ಏಕೋಜೆಸವೆ ತನಾಗಿ ಮೈದೆಗೆದು ನಡೆದು ತಮಗೊಂದುಸ್ಥ೯ಮಾಗೆ ನಿಲ್ಲೋಡೆಡೆಗಾಣದೆ ಮಧುರೆಯವರೊಳಗಣ ಚಂದಿಗಡ ಚಂದಾವರದ ಕೊಂಬೆಗಳ ತೆಗೆ ದುಕೊಂಡಾಸ್ಥಳದೊಳಿ ತನ್ನ ಹಿರಿಯಮಗನಾದೇಕೋಜಿ ಸಮೇತನಾಗಿ 1 ಸಾಕಾರಿಯು ಲೋಕಗರಪತಿನಾವ ಪಾಳ್ಯಸವರಾಗಿರಿಯ 2 ರರುಲ್ಲಾನನೆಂಬ