ಪುಟ:Keladinrupa Vijayam.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

152 ಕೆಳದಿನೃಪಸಿಜಯ ನಿಂತು ಕೆಲದಿನಮಲ್ಲಿರ್ದು ಮಗನನಲ್ಲಿಯೆ ನಿಲ್ಲಿಸಿ ತಾಂ ಮರುಳು ಏಳನಿ ಪುರಕ್ಕೆವುತಿರಲಿ ಮಧ್ಯಮಾರ್ಗದೊಳೆ ರೋಗಪೀಡಿತನಾಗಿ ಶೀರೆದವಾರ ತದೊಳೆ ಶಿವಸಾಯುಜ್ಯಮ ಪಡೆಯಲಿತ್ಯಂ ತತ್ಪುತ್ರನಾದ ಶಿವಾಜಿ ಮತ್ತಂ ಬಹು ರಾರಾಷ್ಟ್ರ ಗಡನಿಕ್ಷೇಪಂಗಳಂ ಸಾಧ್ಯಂಗೈದು ದಿನದಿನ ಗೋಳತ್ಯಂತ ಪ್ರಬಲನಾಗಿ ವರ್ತಿಸುತ್ತುಂ || ೪೬ ಒಳ್ಳೆಯವರಂಗಜೇಬನ ಸದಗೋಕುಲವ ತಿರುಹಿ ರಾಷ್ಟ್ರ ಗಳು | ಬುಳ್ಳ ಗಡಂಗಳ ನೀಳ್ಯ ಳೊಳ್ಳೆಯ ರಾಜ್ಯಗಳನಿರದವಂ ವಶಗೈದಂ || ಬಳಕವನ ರಾಜ್ಯಗಳಳುಸ ಟಳಮಂ ರಚಿಸಿ ತನ್ನ ವಾವನೆ | ೪ನಹ ಶಾಸ್ತಖಾನನ ನಳವಿಂ ಬೀಳೆಡೆ ಶಿವಾಜಿಯಂ ತಹುದೆನುತುಂ || ೪y ೪ ಕಡುಗಲಿ ಶಾಸ್ತಾಖಾನಂ ಪಡೆವೆರಸು ತೆರಳು ಶೀಘ್ರದಿಂ ಪನ್ನಾ ೪ || ಗಡಮಂ ಮುತ್ತಲೊರ್ವನೆ ನಡೆತಂದು ಶಿವಾಜಿಯುವನಗೊ೦ಟಂ ಪೊಗುತುಂ || ೫೦ ಮರಿಕದೆ ಶಾಸ್ತಾನನ ಬೆರಳಿಂ ಕತ್ತರಿಸಿ ನಿಶಿಯೊಳಂ ಪೋಗಲವಂ | * ಪರಮಭೀತಿಯೊಳ ತೆಗೆದತಿ ಭರದಿಂ ಪಡೆವೆರಸು ಒಳ್ಳೆಯಂ ನೆರೆಪೊಕ್ಕಂ | ಅವರಂಗಜೇಬನಂ ಕಂ | ಡವನಾತ್ಸಾಂಗುಲಿಯನೈದೆ ತೋರುತಿಯಿಂ | H{೧