ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ ಯವನಾಧೀಶಂ ಕಲ್ಪದ ಜವನೆನೆ ಗರ್ಜಿಸಿ ವಜೀರರಂ ನೋಡುತ್ತುಂ || ಕರೆದು ಜಯಸಿಂಗನಂ ನೀಂ ತ್ವರಿತದೊಳಂ ತೆರಳು ತಚ್ಛಿವಾಜಿಯುಮಂ ಕೈ | ಸೆರೆವಿಡಿದು ತಪ್ಪುದೆನುತಂ ದುರೆ ನೇಮಿಸಿ ಪೋಪುದೆಂದವಂ ಬೀಳ್ಕೊಟ್ಟಂ | મ૨ ಇಂತೆಂದು ನಿಯಾಮಿಸಿ ಬೀಳ್ಕೊಡಲೆ ಭರಿಸೈನಂವೆರಸು ಜಯಸಿಂಗಂ ತೆರಳ್ತಂದು ಪನ್ನಾಳಿಯಗಡಮಂ ವೇಚ್ಛೆಹಲಿ, ಶಿವಾಜಿ ಯೆಯಂದು ಭೇಟಿಯಂ ಕೊಳಲಗಳಾ ಜಯಸಿಂಗಂ ಶಿವಾಜಿಯ ಹಸ್ತಮಂ ಪಿಡಿಯಲಾಗಳಾ ಶಿವಾಜಿ ನಸುನಗುತ್ತೆನ್ನ ಹಸ್ತಮಂ ಪಿಡಿವ ಬಲ್ಪುಡ ಪಿಡಿವುದಲ್ಲದಿರ್ದೊಡೆ ಮಾಣ್ಣುದೆನಲಾಮಾತಂ ಜಯಸಿಂಗಂ ಕೇಳ್ತಾ ಕೈವಿಡಿದ ಬಳಿಕ್ಕಂ ಬಿಡುವೆನಲ್ಲವೆನಲಂತಾದೆಡೊಳ್ಳನೆಂದೆ ಡಂಬಟ್ಟಾ ಶಿವಾಜಿ ನಿಜಪುತ್ರ ಸಂಬಾಜಿವೆರಸು ತಾನಲ್ಪಸೈನ್ಯಸಮೇತ ನಾಗಿ ತೆರಳು ಡಿಳ್ಳಂ ಪೊಕ್ಕವರಂಗಜೇಬನ ಭೇಟಿಯಂ ಕೊಳ ಲೈ ಸಿ ಯುಚಿತವಾದಡುಗೊರೆ ವೀಳ್ತಂಗಳನಿತ್ತಾದರಿಸಿ ಬಿಡಾರಕ್ಕೆ ತೆರಳಿ ಯಲುವೆ ಮೊದಲಾದ ಸಮಸ್ಯವಸೂತ್ರವಂ ಕಳಾಸಿ ಕಬ್ಬಿ ಪ್ರತಿನಾಮವನ್ನುಳ್ಳ ಕವಿ ಕಳಸಂಗೆ ನಿಯಾಮಿಸಿ ಚೌಕಿಯನಿಕ್ಕಿಸಲದ ರೋಳಾ ಶಿವಾಜಿ ಸಂಭಾಜಿವೆರಸು ಕೆಲವು ದಿನವಿರುತ್ಯುಂ ಕ್ರಮದಿಂ ನಾನಾಪ್ರಕಾರದಿಂದಾಕವಿಕಳಸನನೋಳಗುಮಾಡಿಕೊಂಡು ನಿನ್ನ ಸಂಸಾ ನದೊಳಿರ್ಪ ವಜೀರಮರಾವುಗಳ ತಣವುಡುಗೊರೆಗಳಂ ಮಾಡಿಸ ಲೆಳ್ಳಂದು ಮಾತುಶಾಹನಿಂದಪ್ಪಣೆವೆತ್ತು ಸ್ಫೂಲಸೂಕ್ಷಂಗಳಾದ ಪೇಟಿಕೆಗಳ ಸಂಗ್ರಹಿನಿಯವರೊಳೆ ತಂಡುಲಾಢಕ ಮಾಸ ಮುದ್ರ ಗೋಧವಾದಿ ಸಕಲಧಾನ್ಯ ನಾನಾಫಲ ಪದಾರ್ಥ ! ಪರಿಮಳದ್ರವ್ಯ ತಾಂಬೂಲ ವಿಚಿತ್ರವಸನಾದಿ ವಸೂತ್ರಂಗಳಂ ತುಂಬಿಸಿ ಚಾರರಿಂದಾ ಪೇಟಿಕೆಗಳನೋಂದೊಂದುದಿನದೊಳರೊರ್ವ ವಜೀರರ ಮನೆಗೆ ಕಳು - 1 ಪದಾರ್ಥಥಮೇಲೆಪರಿಮಳ, K. N. VIJAYA. 2O