ಪುಟ:Keladinrupa Vijayam.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

157 9 ನವಮಾಕಾಸಂ ಕಂಗೆಯಿಳ್ಳಂದಾಟೋಪದಿಂದಲ್ಲಿಂ ತೆರಳ್ತಂದು ಕೃಷ್ಣವೇಣಿ ನದೀತೀರದೊಳಿ ವಿರಾಜಿಸುತ್ತಿರ್ಸ ಗಲಗಲೆಯೆಂಬ ಸಾನದೊಂದಿ ರಲಲ್ಲಿ ಮರುಕಿಯುಪದ್ರವದಿಂ ಬಹುಸೈನ್ಯ ಲಯಮಾಗೆಲಾಸ್ಥಾನದೊ ಇಂದು ಸಿತ್ತರಿಸಲಮ್ಮದೆ ಅಲ್ಲಿಂ ತೆರಳು ಭೀಮರಥೀನದೀತೀರದೊಳ್ ರವ ಮಾತುಳಂಗಕ್ಷೇತ್ರ ( ಪ್ರತಿನಾಮಬ್ರಹ್ಮಪುರಿ) ಯೆಂಬ ಸ್ಥಳದೆ ೪ಂದಿರುತ್ತುಮಿರಲಾಪ್ರಸ್ತಾವದೊಳೆ || - ೬೩ ಅಲೆದು ನಿಜಸಮಂ ತಾಂ ಮುಳುಗಿಸುತ್ತ ತಪ್ಪ ಭೀಮರಥಿಯರವಣೆಯಂ * ನಿಲಿಸಿ ಬಾಧಿಸುವ ಮರುಗಿಯ ಕಲೆಯಂ ಕರಮೂಾಳು ಮೈಮೆಯ ನೆರೆಮರೆದಂ | ಶಾಲೆಯ ಸುತನೆಂದೆನಿಪ ಶಿ ವಾಜಿಯ ವರಪುತ್ರನೆನಿಸಿ ರಾರಾಜಿಸುತಿಹ ಸಂ | ಭಾಜಿಯುಮಂ ಶಿಕ್ಷಿಸಿ ನಿ ರ್ವ್ಯಾಜದೆ ತನುಜಶಾಹವಂ ರಕ್ಷಿಸಿದಂ || ಅದೆಂತೆಂದೊಡಿಂತವರಂಗಜೇಬಾತುಕಾರೆಂ ಟ್ರಕ್ಕೆ ಪ್ರರಿಯೊ ರ್ತಿಸುತಿರ್ದು ಶಿವಾಜಿಯ ಮೇಲಣ ರಾಜಕಾರವು: ಮನದೆಗೊ೦ಡು ಸನ್ಮಾಳಮುಖಕ್ಕೆ ದವೇಬ ಮುಂತಾ) ಳೂಚನೆಯಂ ನಿಕ ಯಂ ಗೆದು.......ತಿರಲನಿತರೊ೪೦ ಪನ್ನಾಳಿಯೊಳೆ ಓವಾಜಿ ಶಿವಸಾಯ ಜಮನೈದರೊಡನೆ ಮರ್ಧಾಭಿಷಿಕ್ತನಾಗಿ ಸುಖಸಂಕಥಾವಿನೋದಗೊ * ಗಳಿ೦ ರಾಜಲಗೆಯುತ್ತಿರ್ಸ ತಟ್ಟಿವಾಜಿಯ ಪಿರಿಯಮಗನಾದ ಸಂಬಾಜಿ ಪನ್ನಾಳಿಯಂ ತೆಗೆದುಕೊಳಲಿವರಂಗಜೇಬಪಾತುಶಾಹನೈದು ತಿರ್ಪನೆಂಬ ವರ್ತಮಾನಮಂ ಕೇಳು ತೆರಳು ! ಸಂಬಾಜಿ ತನ್ನ ಪಿತನಿಂ ದಂ ಬಲ್ಲಿದನೆನಿಸಿ ಚತುಶಾಹನ ನಾಡೊ 1 ೪ುಂಬಿದ ಧನಧಾನ್ನಾಭರ ಸಾಂಬರಪಶ್ವಾದಿಸರ್ವಮಂ ವಶಗೈದಂ | ೬೬ ೬೩.