ಪುಟ:Keladinrupa Vijayam.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವಮಾಶ್ವಾಸಂ 161 ಅದೆಂತೆಂದೊಡಾಶಿವಾಜಿಯ ಪುತ್ರನೆನಿಪ್ಪ ರಾಮರಾಜಂ ಪನ್ನಾ ಆಯಿಂ ಪಲಾಯನಂಬಡೆದೈವಿ ಪೊನ್ನಾಳಿಯಂ ಪೊಕ್ಕ ತಾನೈತಂದು ಪೊಕ್ಯ ವೃತ್ತಾಂತವೆಲ್ಲಮಂ ಚನ್ನ ಮ್ಯಾಜೆಯವರ್ಗರಹಿಸಿ ಮೊಗ ಲರ್ಗೆ ಗೋಚರವಾಗದಂತು ನಿಮ್ಮ ಗಡಿರಾಜ್ಯದಿಂ ತನ್ನಂ ಚಂದಿಗೆ ದಾಂಟಿಸಿಕೊಡಿಳ್ಳಂದು ಬಹುಪಕಾರದಿಂ ಪೇಳಿಸಲಿ ಕರುಣಾನಿಧಿ ಯಪ್ಪ ಚನ್ನ ಮ್ಯಾಜೆಯವರೆ ಕೇಳು ಸಬನೀಸು ಕೋಳಿವಾಡದ ಬೊಮ್ಮಯ್ಯ ಬೊಕ್ಕಸದ ಸಿದ್ದಬಸವಯ್ಯ ಮುಂತಾದ ಮಂತ್ರಿ ಮನ್ನೆಯ ಸಾಮಾಜಿಕಗೊಳ್ಳತಾಳೂಚನೆಯಂ ರಚಿಸಿ ಡಿಯ ವರಂಗಜೇಬಸ್ತುಶಾಹನೇ ಮುನಿದೈತಂದೆಮ್ಮ ಸಂಸಾನಮಂ ತೆಗೆ ದುಕೊಂಡೊಡಂ ಕೊಳಲೇನಾದೊಡಂ ಮರೆವೊಕ್ಕವನಂ ಕೊಡುವುದು ರಾಜಧರ್ಮಮಂದಿಂತು ಮತವಂ ನಿಶ ಯಂಗೆಯ್ದು ಬಳಿಕ್ಕಾ ರಾಮರಾಜನಂ ಪ್ರಚ್ಛನ್ನ ವೇಪನಂ ಮಾಡಿ ಸೀಮೊಗ್ಗೆಗಾಗಿ ಗಾಜನೂರ ಪೊಳಯಂ ದಾಂಟಸಿ' ಗಳುವನುಂ ಮರೆಗೊಂಡೋಳದಾರಿವಿಡಿದು ಮೊರೆ ನೆಡೆಹಳ್ಳಿ ಆಡುವಳ್ಳಿ ಕಳಸ ಖಾಂಡ್ಯ ವಸುಧಾರೆಗಾಗಿ ಸಾಗಿಸಿ ಕಳುಹಿ ಚಂದಿಯ ಗಡಮಂ ಪೊಗಿಸೆಲವರಂಗಜೇಬಪಾತುಶಾಹನಿಂದಾ ರಾಜೇ ರಾಮನಂ ಬೆಂಬತ್ತಿದ ತುರುಸೈನಮತಂತಾಮೋಸದಿಂದಾರಾ ರಾಮನೈದಿದ ಬಳಿವಿಡಿದು ದಾವರಿಯು ತಂದು | ಚಳಕದೊಳಂ ಪೊನ್ನಾಳಿಯೊ ೪೪ದಾರಣಮಸ್ತಖಾನಮುಖವಜೀರ | ರ್ಮುಳಿನಿಂದೆ ಗಮಂ ನಿ ಮೊಳಪೊಕ್ಕೊಡನಿರ್ಸನವನವುದೆನುತ್ತುಂ || ಕೇಳಿಸೆ ಚನ್ನಮ್ಮಾಜಿಯು ಮಾಳಚಿಸಿ ತಮ್ಮ ರಾಷ್ಟ್ರ ಕಾರ್ಗಿಯವಂ ಬಿ 1 ಜ್ಞಾ೪ಾಗಿ ಪೋದುದಹುದಾ ವಾಳುತ್ತಿರ್ವಿಳಯೊಳಲ್ಲವೆಂದರುಹಿಸಿದಳೆ || V8 K. N. VIJAYA.