ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

165 ನವಮಾಶ್ವಾಸಂ ವಿಜಾಪುರಭಾಗಾನಗರಗಳಧಿಕಾರಮಂ ಕೈಗೊಳಿಸಿ ಮಗಳೆ ಬೇಗನು ವಿನ ಮೇಲಣಾಸಕ್ತಿಯಿಂದಾರೆಯರೆರೆಯನಾದ ಶಿವಾಜಿಯು ಶತ್ರನಾದ ಸಂಬಾಜಿಯ ಪುತ್ರನಾದ ಶಾಹುರಾಜಂಗೆ ತಾನಾ ದೇಶಕೊಶಂಗ ಲೋಳೆ ತನಗೆ ಬರ್ಪ ರ್ಥದೊಳೆ ಚತುರಂತದೊಂದುಭಾಗಧನನಂ ಕೊಂಬುದೆಂದು ಆದಾಯಿಯ ಪರಮಾನಂ ಬರೆಸಿ ಕೊಡಲೆ ತದಾದಿ ಯಾಗಾರೆಯರ್ಗೆ ಆದಾಯಿಯರ್ಥಮಂ ಕೊಂಬ ಪದ್ಧತಿಯಾದದಿಂತು ನಿಯಾಮಕ೦ಗೈದನಂತರಂ ಬೇಗಮುವಿನ ಮೇಲಾರಯ್ಕೆಯಿಂದಿರುತ್ತು ವಿರತೆ ಪ್ರತಿದಿನದೊಳಾ ಪಾತುಶಾಹಂಗೆ ಶರೀರದೊಳ್ಳೇವಲರುಜೋತ್ಯ ಟವಾಗಿ ಬರಲೆ ದೌಲತಾಬಾದಿನೊಳ್ನಗೆ ಗೋರಿಯಂ ಕಟ್ಟಪ್ಪಣೆ ಯಿತ್ತು ನೀನತಿಶೀಘ್ರದಿಂದೈತಪ್ಪುದೆಂದಾಜಮತಾರಂಗೆ ಲೇಖನನಂ ಬರೆಸಿ ಕಳುಹಿ ಸಾಗಿಸುತ್ತಿರಲಾಜಮತಾರತಪ್ಪನಿತರೊಳ್ಳದ್ಧಮಾರ್ಗ ದೋಳವರಂಗಜೇಬಪಾತುಶಾಹಂ ಪಂಚವನ್ನೆದಲೆಡನಾತನ ಶರೀ ರಮಂ ದೌಲತಾಬಾದಿಂಗೆ ಕೊಂಡೊಯ್ದು ಬಳಿಕ್ಕಾತಾಣದೊಳ್ಳಾ ನೃ ಮೆ ನಿರ್ಮಾಣಂಗೆಯ ಗೋರಿಯೊಳಾ ಚಾತುಶಾಹನ ಶರೀರವ ನಿಕ್ಕಿ ಮುಚ್ಚಿ ಸಂಸ್ಕಾರವಾಗಲನಂತರವಾಸಮಯದೊಳ ಅವರಂಗ ಜೇನುತುಶಾಹನ ಪುತ್ರಿಯಾಗ ಬೇಗಮವಾಸಂಭಾಜಿಯ ಪುತ್ರನಾದ ಶಾಹುರಾಜಂಗಿಕ್ಕಿದ ಚಕಿಯಂ ತೆಗೆಸಿ ಆದಾಯಿಯರ್ಥಮಂ ಕೊಂಬು ದೆಂದು ಸತುಶಾಹಂ ಮುನ್ನ ಬರೆಸಿಪರವಾನನಾಶಾಹುರಾಜಂಗೆ ಕೈಗೊಳಿಸಿ ನಿನ್ನ ರಾಷ್ಟ್ರ ಕೈದಿ ನೀನಾವುದರಲ್ಲಿಯುಂ ಬುದ್ದಿಶಾಲಿಯಾಗಿ ವರ್ತಿಪುದೆಂದು ನಿಯಮಕಂಗೆಯು ಬೀಳ್ಕೊಟ್ಟು ತೆರಳಿದನಾ ಶಾಹುರಾಜನೆಂದು ಸಾತಾರಿಯ ಗಡವನೈದಿ ರವರಾಜನ ಪುತ್ರ ನಾದ ಸಂಬಾಜಿವೆರಸು ಬಾಳಾಜಿಪಿನಾಥಪಂತನ ಮಗನಾದ ಬಾಜಿ ರಾಯ ಶ್ರೀಪತಿರಾಯ ಖಂಡೋಜೀರಾಭಾಡೆ (?) ಮುಂತಾದ ವಜೀರರ್ಕ ೪ರಸು ಸುಖಸಂಕಥಾವಿನೋದದಿಂ ರಾಜ್ಯವಾಳುತ್ತುಮಿರಲಿತ್ತಂ ಪಾತು ಶಾಹಂ ಸದ ವರ್ತಮಾನಮನುತ್ತರದಿಕ್ಕಿಕೊಳ್ಳತರುತಿರ್ದಹಮತರಂ ಕೇಳ್ಳು ತನ್ನ ಮಗ ದಿವಾರ್ಬೊಹ್ಮಸ ಸಹಿತಂ ಪದೊಳ್ಳತಂದು ಡಿಫ್ಟ್ ಯೊಳಧಿಕಾರಮಂ ನಡೆಸುತಿರ್ಪ ಶಾಪಲಮನ ಮೇಲೆ ದಂಡೆತ್ತಿ ನಡೆ