ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

164 ಕೆಳದಿನೃಪವಿಜಯಂ ರ್ತೆಯಂ ಚತುಶಾಹಂ ಕೇಳು ಕೆರಳಾ ಸಾತಾರಿ ಪನ್ನಾ೪ ವಸಂತ ಲೇಖಿನಿ ಚಂದನ ವಂದನಾದಿಗಡಂಗಳಂ ಕೊಂಡೊಡನೆ ರಾಂಗಿಣಿಗಡವಂ ವೇಟೈಸಲುಜ್ಞಗಿಪನಿತರೊಳಾರಾಮರಾಜಂ ದೈವವಶದಿಂ ಮೃತಿವಡಿ ಡನೆ ತಾಮರಾಜನ ಪತ್ನಿ ರಾಣಿ (ಪುತ್ರರಾದ ಶಿವಾಜಿ ಸಂಬಾಜಿಗಳ೦ ಮುಂತಿಟ್ಟುಕೊಂಡು ರಾಮಚಂದ್ರ ಸಂತನಂ ಮುಖ್ಯಾಧಿಕಾರಿಯಂ ಮಾಡಿ ಕೊಂಡಿಂತು ರಾಜ್ಯಂಗೆಯ್ಯುತ್ತಿರಲಾ ರಾಜೇರಾಮರಾಜನ ಕುಮಾರಕ ರಿರ್ವರೊಳಾ ಶಿವಾಣಿಯೆಂಬ ಕುಮಾರಂ ಮಾತ್ನದೊಹಮಂ ನೆನೆದು ತನ್ಮೂಲದಿಂ ಬಂಧನದೊಳ್ಳಲುಂಕಿ ಮರಣಮಂ ಪಡೆಯಲೊಡನೆ ರಾಮು ರಾಜನ ಪತ್ನಿ (ಪುತ್ರನಾದ ಸಂಬಾಜಿ ವೆರಸು ರಾಪ್ಪಂಗೆಯ್ಯುತ್ತುಮಿರ ಲಿತ್ತಲವರಂಗಜೇಬಪಾತುಶಾಹನಾರೆಯರ ಮೂಲಚ್ಛೇದನಮಂ ಮಾಡ ಲೈಂದಾಳ ಚನೆಯು ರಚಿಸುವಸಿತರೊಳಿತಂ, ವಾಗಿನಗಿರಿಯೊ ೪ರ್ದ ವಿಜಾಪುರದ ತಳವಾರ ಪಿಟ್ಟಿನಾಯಕಂ ಪ್ರಬಲನಾಗಿ ಕಾಮಿಯಾ ಬಖಾನನಂ ತೆರಳನಿ ಕಳುಹಿ ವಿಜಾಪುರದ ಕೆಲವು ಸೀಮೆಗಳ೦ ವಶಂ ಗೈದು ಮತ್ತು ಕೆಲವು ಸೀಮೆಗಳನಾಕ್ರಮಿಸುತ್ತಂ ಬರಲಾರೆಯರ ರಾರಾ ಮಂ ಸಾಧಿಸುತಿರ್ಪವರಂಗಜೇಬನೀವಾರ್ತೆಯುಂ ಕೇಳ್ತಾ ಬಳಿಕ್ಕಾರೆಯರ ಮೇಗಣ ರಾಜಕಾರಮಂ ಮಾಣ್ಯಾ ಟೋಪದಿಂ ತೆರಳ್ತಂದಾವಾಗಿನಿಯ ಗಿರಿಯ ನವಬತ್ತಂ ಕೇಳು ಕೆರಳಾ 1 ವಾಗಿನ ಗಿರಿಯಂ ತೆಗೆದುಕೊಂಡಿಂತು ವರ್ತಿಪನಿತರೊಳಾವಾತುಶಾಹನ ಶರೀರ ದೊಳೆ ರೋಗ ಮೊಳದೋರಲೊಡನವದಾನಗರಕ್ಕೆದುತಿರಲಿ, ಮಧ್ಯ ಮಾರ್ಗದೊಳಾಧಿಪ್ರಕೋಪಿಸಲಾಗಳಾ ಅವರಂಗಜೇಬನಾಳಚಿಸಿ ತಾಂ ಕೆಂಡ ಸಂಸ್ಥಾನಂಗಳೆ ತನ್ನ ಮಲಸಂಸ್ಥಾನಸಹಿತಮನ್ನಾಕ್ರಾಂ ತವಾಗಿ ಪೋಗಬಾರದಿದಕ್ಕೆ ತಕ್ಕ ಬಲಶಾಲಿಗಳ ತಾತ್ಯಾನಂಗಳ ೪ಲಿಸಲೋಳ್ಳಂದು ಮನಂದಂದು ಮಗ ಶಹಲಮಂಗೆ ಒಳ್ಳೆಯಧಿಕಾರವು ನಿತ್ತು ತೆರಳಿ ಅಜಮತಾರನೆಂಬ ಕುಮಾರಂಗೆ ಉತ್ತರದಿಕ್ಕಿನ ಸಭೆ ಯಧಿಕಾರಮನಿತ್ತು ಕಳಾಹಿ ಕಾಂಬಕ್ಷನೆಂಬ ಸುತನಂ ಕರೆದು ಆತಂಗೆ 1 ಹೇರಳ,