ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 . ನವಮಾಶ್ವಾಸಂ 163 ಜಲಧಿಯನಂಕದೊಳಂತಕ ನಿಳಯವನುರೆ ಪುಗಿಸಿ ಮೆರೆದಳತಿಸಾಹಸಮಂ | ಕಗೊಲೆಯಂ ಬಿದ್ದಂಕದೊ ಳಗ್ಗೆಳೆಯರೆನಿ ತತ್ತುರುರ ಘಜಂ | ನುಗ್ಗು ನುಸಿಮಾಡಿ ರಣದೊಳಿ ಮಗ್ಗಿಸಿ ಬಹುಮುಖದೆ ಪುಗಿಸಿದ ಜವಪುರಮಂ | ನೆರೆ ಕಂಡಿ ಕಣಿವಪಥಗಳ ನುರೆ ಬಂಧಿಸಿ ಬಲೆಯೊಳಂ ಸಿಲುಕಿದ ಮತ್ತೊ || ರಮೆನಲಾಗಿಸಿ ತದ್ಭವ ನರ ಸೈನೃವನಾರಂಗದೊಳೆ ಬರಿಕೈದಳೆ || vry ಇಂತು ಕಸ್ತುಗೆದು ನೆಲದಂತಳಿದುರುಬಿ ತರುಬಿ ನಿಂದು ಕೈಗೆ ತಾಮುಖರಂ ಬಹುಮುಖದಿಂಪ್ರಕಾರದಿಂ ಸಂಹರಿಸಿ ಇಂತು ಸವರಸಂಧಾನಮುಖದಿಂ ಡಿಯವರಂಗಜೇಬಚಾತುಶಾಹನ ಘ'ಜಂ ನಿಂದೆಗೆಸಿ ರಾಜರಾಜೈ |ಂಗ ಸಲಹಿ ತನ್ನ ಮರೆವೊಕ್ಕಾ ರೆಡರರಸನೆನಿಪ್ಪ ರಾಮರಾಜನಂ ಪೊರೆದು ಚಲಪದವುಂ ಮೆರೆದು ಸಮಸ್ಯಪಾಮಂಡಲಮಧ್ಯದೊಳ ತಂತಪ್ರಖ್ಯಾತಿಯಂ ಪಡೆದು | ವಿರಾಜಿಸುತ್ತುವಿರಲಿ ರಾಮರಾಜಂ ಚಂದಿಯಂ ಪೊಕ್ಕ ವರ್ತಮಾ ನಮಂ ಗಲಗಲಿಯಿ) ಬ್ರಹ್ಮಪುರಿಯಂ ಸಾರ್ದ ವರಂಗಜೇಬಮಾತುಶಾಹಂ ಕೇಳು.ಬಳಿಕಂ ತನ್ನ ಮಂತ್ರಿಯಾದ ಅಸತ್ಯಾನನ ಮಗ ಜಲುಪರ ಖಾನನೊಡನೆ ಹೇರಳಸೈನ್ಯಮಂ ಕೂಡಿಸಿ ತೆಳ್ಳ ಅವನತ್ಯಂತಾಮೋಪದಿಂ ತೆರಳ್ತಂದು ಚಂದಿರ ಗಡಕ್ಕೆ ಮುತ್ತಿಗೆಯನಿಕ್ಕಲಡನಾಜಲುಪರ ಖಾನಂಗೆ ಪಡಿಬಲವಾಗಿ ನಿಂತಣಿಂ ತನ್ನ ಪುತ್ರನಾದ ಕಂಬಕ್ಷನ ತೆರಕೌಳಸಲಾರಾಮರಾಜಂ ಚಂದಿಯ ಗಡದೊಳ್ ಸತ್ತರಿಸಿ ನಿಲಲಾರ ದಲ್ಲಿಂ ಪಲಾಯನಂಬಡೆದು ರಾಂಗಿಣಿಯ ಗಡವನೈದಲಿ ಮಗುವಾ 1 ಪಡೆದಳೆ, (ಓ). ಇಲ್ಲಿಂದ (( ಧುರದೆ ಹಿಸರ.... ' ಎಂಬ 74 ನೆಯ ಕಂದದವರೆಗೂ ಇರತಕ್ಕ ಭಾಗವು ಓಲೆಯು ಪ್ರ, ಸ್ತಕದಲ್ಲಿ. D.