ಪುಟ:Keladinrupa Vijayam.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನನವಾಸಂ 169 ಉನ್ನತಶುಭಗುಣಗಣಸಂ ಸನ್ನತೆಯಿಂ ಕ್ಷೇತ್ರದಾನಧರ್ಮಾದಿಗಳಂ | ಚನ್ನ ಮ್ಯಾಜಿಗೆ ಸರಿಯಹ ಮನ್ನೆಯರಿಲ್ಲೆನಿಸಿ ರಾಮಂ ರಕ್ಷಿಸಿದಳೆ || ಈ ಚನ್ನಮ್ಮಾಜಿಯವರ ಭುವನಗಿರಿಯ ದುರ್ಗದೊಳೆ ತಮಗೆ ಪಟ್ಟವಾದ ಶಾಲಿವಾಹನಶಕ ವರ್ಷ ೧೨ ನೆಯ ವಿರೋಧಿ ಕೃತ್ವ೦ವತ್ಸರದ ಫಾಲ್ಗುಣಶುದ್ಧ ೧೮ ಆರಭ್ಯ, ಈಶ್ವರನಾಮಸಂವತ್ಸರದ ಶ್ರಾವಣ ಶುದ್ದ ೧೪ ವರೆಗೆ ವರ್ಷ ೨೫ ತಿಂಗಳು ಆ ದಿನ ೧ ಪರೈತ ಸರ್ಮದಿಂ ರಾಜ್ಯಂಗೈದು ಕನಸ: ಯುಜ್ವು ಕಡೆಗಕ್ಕೆ ನವಮಾಶ್ವಾಸಂ ಸಂಪೂರ್ಣ, - ೨ (+39 ° - 1 ಈ ಚೆನ್ನಯ್ಯಾಜಿಯವರಿಗೆ ದರೂರು ಕೊಪ್ಪಲು ರ್ಮುದಲ್ಲಿ ಸಮಾಧಿ ಯಾಮಿ ಈ ಚನ್ನಮ್ಮಾಜಿಯುವ ಕಾಲದಲ್ಲಿ ಬದುಕುವವರು.... ಕೋಟಿ) ರದ ಸಿದ್ಧಪ್ಪು ಬೆಕ್ಕಸದ ಸಿದ್ಧಬಸವಯ್ಸು, ಕೇಳಲಿ.. ವೆಂಕಪ್ಪಯ್ಯ, ಬಿಳಿಗಿ ಕೋನಪ್ಪಯ್ಯ, ಕಂದ೦ತಾದ ಲಕ್ಷ, ಕಾಸರಗೋಡು ತಿಮ್ಮಣ್ಣ ನಾಯಕ, ಆವಿನಹಳ್ಳಿ ನರಸಪ್ಪಯ್ಯ, ಸುನೀಸ ಕೃಷ್ಣಪ್ಪಯ್ಯ, ಮುತ್ತೂರು ತಮ್ಮರಸಯ್ಯ, ಗುರುಬಸವಪ್ಪದೇರು, ಭದ್ರಪ್ಪದೇವರು ಕರಣಿಕ ತಳಿಗಿ ಸುಬ್ಬಯ್ಯ, ಕೊಲದ ರಮಪ್ಪರ್ಯ, ಬೊಕ್ಕಸದ ವೆಂಕಪ್ಪಯ್ಯ, ರಾಯಸದ ವೆಂಕಪ್ಪಯ್ಯ, ಕೆಂಜಾ ನಾಗಪ್ಪಯ್ಯ, ಬಿಳಿಗಿ ಚಿಕ್ಕಪ್ಪಯ್ಯ, ಅಕ್ಷಷ್ಣಯ್ಯ, ಪುಟ್ಟಯ್ಯ, ಸಬ್ಬಸೀಸ ಅಕ್ಷಮ್ಮ, ಶರಜಿ ೮೦ಕರನ ರಣಯ್ಯ, ಕೋಳಿವಾಡದ ಬೊಮ್ಮರಸಯ್ಯ, ಚಿತಿನಿಸ ನಾಗಪ್ಪಯ್ಯ, ಶರಜಾ ತಿರುಮಲಯ್ಯ, ತಿಮ್ಮಪ್ಪಯ್ಯ ಮರಿಯಪ್ಪಯ್ಯ, ಸೂರಪ್ಪಯ್ಯ, ಪಬೈ ಬೊಮ್ಮಯ್ಯ, ಕೃಷ್ಣಪ್ಪಯ್ಯ, ಗರಜಿನ ಚನ್ನ ಸೀರವರು, ಮೋನಪ್ಪ ಶೆಟ್ಟರು, ಮರಿಯಪ್ಪ ಶೆಟ್ಟರು, ಕರೆಜಾರಾಯನ ಮಗ ತಿರುಮಲಯ್ಯ, ಗಂಗಾಧರಯ್ಯ, ಜಿಳವಂದರು ಗುರಪ್ಪನಾಯಕ, ಹೊ. ಸೂರು ಲಿಂಗಪ್ಪ ಇವರು ಮುಂತಾದ ನಿಯೋಗಿಗಳು, K. N. l'ijava