ಪುಟ:Keladinrupa Vijayam.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

168 ಕಳದಿನೃಪವಿಜಯಂ ಕೌಂಟೆ ಯೆಂದು ಹೆಸರಿಟ್ಟು ತತ್ಪರಿಸ್ತರಣಮಂ ಬಸ್ಸುಗೈಸಿದಳಂತು ಮಲ್ಲದೆಯುಂ || ೯೫ ಮೆರವಳಕಾನಗರದ ಸುರ ಪುರದೆಸಕವನಿಳಕೆಗೆ ಬಿದುರೂರೆಡೆಯೊಳಿ | ಕರಮೆಸೆವ ನೀಲಕಂಠ ಸ್ಪರಗೆ ರಥೋತ್ಸವದ ಕಟ್ಟಳಯನಾಗಿನಿದಿ || F ಇಂತು ವೇಣುಪುರದ ನೀಲಕಂಠೇಶ್ವರ ದೇವರ್ಗೆ ಪ್ರತಿವರ್ಷವುಂ ರಥೋತ್ಸವವನಾಗಿಪಂತು ಕಟ್ಟಳಯಂ ರಚಿಸಿ, ಮತ್ತಂ ಕೆಳದಿ ರಾ ಮೇಶ್ವರ ವೀರಭದ್ರೇಶ್ವರ ಕೊಲ್ಲರ ಮೂಕಾಂಬಿಕೆಯಮ್ಮನವರ್ಗೆ ಹೇರಳ ಭೂಸಾಸ್ಥೆಯಂ ಬಿಟ್ಟು ಲೋಪವಾಗದಂತು ತತೂಜಾದಿ ವಿಭವಂಗಳ೧ ನಡೆಸಿ ಶ್ರೀಮಲ್ಲರ ಮೂಕಾಂಬಿಕೆಯವರ ಕಟಾಕ್ಷ ಅಬ್ದ ಸಂಪೂರ್ಣೈಶ್ವರಸಂಪನ್ನಳನಿಸಿ ಕೆಳದಿಯು ವೀರಭದ್ರದೇವರ ದೇ ವಸಾನದ ಶಿಲಾಮಯ ಶಿಖರದ ಕೆಲಸಮುಮಂ ತದ್ರಂಗಮಂಟಪದ ರಚ ನಾದಿನವೀನ ಕೆಲಸಂಗಳುಮಂ ಸಂಪೂರ್ಣವೆನಲಾಗಿಸಿ ಭೋಗಮಂಟ ಪದ ಸಮ್ಮಖದೊಳೆ ಧ್ವಜಸ್ತಂಭಮಂ ನಿಲಿಸಿ ಮತ್ತಂ ಶೃಂಗಪುರದ ಸಂಸ್ಥಾನದ ಧರ್ಮಮಂ ಸಾಂಗವಾಗಿ ನಡೆಸಿ ವೇಣುಪುರದರಮನೆಯೊ ಭೂಸುವ ಭದ್ರಚಾವಡಿಯಂ ದೃಢಂಗೆ ಕಾಶೀ ಧರ್ಮಮಂ ಸಾಂಗ ಮಾಗಿ ನಡೆಸಿ ಮತ್ತಂ ಕಾಶೀ ರಾಮೇಶ್ವರ ಶ್ರೀಶೈಲ ತಿರುಪತಿ ಮುಂತಾದ ಪುಣ್ಯಕ್ಷೇತ್ರಂಗಳೊಳೆ ಸ್ಥಿರವಾಗಿ ನಡೆವಂತು ವರ್ಷಾಶನದ ಕಟ್ಟಳೆ ಯಂಕಲ್ಪಿಸಿ ಮತ್ತಮದಲ್ಲದುಚಿತಸ್ಥಾನಂಗಳೊಳೆ ಮಠಂಗಳಂ ಕಟ್ಟಿಸಿ ಶಿವಜಂಗಮಾರ್ಥಂ ಶಿವಾರ್ಪಿತವಾಗಿ 'ಧಾರೆಯನೆರೆದು ಸ್ಥಿರಶಾಸನವುಂ ಬರೆಸಿತ್ತಂತುವಲ್ಲದೆಯುಂ, ತಮ್ಮ ಸೇವಕರಾದ ಶಿವಭಕ್ಕಗುರಿಕಾರ ಶೈವ ವೈವಬ್ರಾಹ್ಮಗುರಿಕಾರರ ಮುಖದಿಂ ಮಠ ಮಾನ್ಯ ದೇವ ಸನಾಗ್ರಹಾರಾದಿ ನಾನಾವಿಧ ದಾನಧರ್ಮಂಗಳನಾಗಿಸಿ ಶಾಶ್ವತಧರ್ಮ ಕೀರ್ತಿಗಳ೦ ಸಂಪಾದಿಸಿ ಸದ್ದರ್ಮದಿಂ ರಾಜ್ಯಪ್ರತಿಪಾಲನಂಗೈದಳಂತು ಮಲ್ಲದೆಯುಂ || F೬