ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

176 ಕೆಳದಿನೃಪವಿಜಯ, ದಾಸೋಹಂ ಪುರವರ್ಗo ಭಾಸುರಮಠಮಾನ್ಯಸತ್ರಮಂಬಿವು ಮೊವಲಾ | ದಾ ಸಕಲಧರ್ಮಮಂ ಚಿ ಶಂ ಬಸವಾವನೀತನುರೆ ವಿರಚಿಸಿದಂ || ೧ ಮತ್ಯಮದಲ್ಲದೆ ಪ್ರತಿವರ್ಷದೊಳೆ ಕಾರ್ತಿಕಮಾಸದೊಳೆ ಸೋಮವಾರಂಗಳ್ಳಿ 1 ಜಂಗಮಪಾದಪೂಜೆಯಂ ಮಾಳ್ ಪದ್ಧತಿಯಂ ರಚಿಸಿ ಸಕಲಜನಹಿತಾರ್ಥಂ ವೇಣುಪುರಿನದಿಗೆ ಶಿಲಾಸೇತುವಂ 'ಕಟ್ಟಿಸಿ ಪರಮಹಂಸಪಕ್ರರ್ಗ೦ ಪ್ರತಿದಿನದೊಳೆ ರೊಟ್ಟಿಗಳನೀವ ಧರ್ಮ ಮುಮಂ ಮತ್ತಂ ಪಸಿದವರ್ಗನ್ನ ಮಂ ಶಿಶುಗಳ ಪಾಣೆಗಳ ನೀವಂತು ಕಟ್ಟಳಯುವಂ ರಚಿಸಿ ಮತ್ತಂ ತಮ್ಮ ಮಾತ್ರ ಚನ್ನಮ್ಮಾಜಿಯವರ ತದ್ದಿವಸದೊಳೆ ಪ್ರತಿವರ್ಷ ಶ್ರಾವಣ ಶುದ್ದ ೧೪ರ ದಿವಸದೊಳನೇಕ ಜಂಗಮಾತಿಥಿ ಪರಮಹಂಸ ಪಕೀರ ರಾಮದಾಸ ಜೋಗಿ ಪರದೇಶಿ ಮುಂತಾದ ಜನರ್ಗನ್ನದಾನ ವಸ್ತ್ರ ಶಿವಾನಂಗಳಂ ವಾಳೊಂತು ಸ್ಥಿರ ಮಾದ ಕಟ್ಟಳಯಂ ರಚಿಯಿಸಿ ಮತ್ತಂ ಸ್ವರಾಪ್ಪ ]ಂಗಳೊಳಕಾಲ ಚಕ್ರದೊಳಕ್ಕುವುತ್ತಾರಸಗುದಿಯನೆತ್ತದಂತು ನಿಯಾಮಕಮಂ ರಚಿಸಿ ಕೆಳದಿಯ ವೀರಭದ್ರ ದೇವಸ್ಥಾನದ ಶಿಲಾಮಯವ ಕೆಲಸಗತಿಯಂ 3 ಸಂಪೂರ್ಣವಾಗಿಸಿ ಮತ್ತಂ ತಮ್ಮ ಸೇವಕ ಗುರಿಕಾರ ಹರಿಕಾರರ ಮುಖದಿಂದೆಯುಮಗ್ರಹಾರಾಧಿಧರ್ಮಂಗಳನಾಗಿಸಿ ಶಾಶ್ವತಧರ್ಮಕೀರ್ತಿ ಗಳನುಪರ್ಣಿಸಿದನಂತುವಲ್ಲದೆಯುಂ | ವಿಲಸತ್ಸಮಸ್ಯಶಾಸ್ತ್ರ ಗಳನುರೆ ಸಂಗ್ರಹಿಸಿ ಸರ್ವವಿದ್ವಜ್ಜನಸಂ | 1 ವಿಶೇಷಧವ.Fಂಗಳ ತವಂತು ಮತ್ತಂ ವೇಣುಗುರಿ (ಒ) 2 ಸ್ವರಾತ್ಮ ಗೋಳತ್ತುವುತ್ತಾರಗುಡಿಯ (ಒ) 3 ಸಾಂಗವಾಗಿ ಗಟಿಸಿ (ಕ)