________________
18 ದಶಮಾಶ್ವಾಸಂ 187 ಗಂಗಾಧರಯ್ಯನ ಮುಖದೆ ಪೊಂಗಳುಮಂ ಕೊಡಿಸಿ ಸೀಮೆಯಂ ದಾಂಟಿಸಿದಂ | ಮತ್ತಮದಲ್ಲದೊಂದವಸರದೊಳೆ ತರಿಕೆರೆಯರಸನಪ್ಪ ಪಟ್ಟಾಭಿ ರಾಮಪ್ಪನಾಯಕನಿಂ ದಿವಾಣಕ್ಕೆ ಸಲ್ಯರ್ಥಕ್ಕೋಸುಗಂ ದರದಲ್ಲಿ ಯೆಂಬ ವಜೀರಂ ಭರಿಸೈನಂವೆರಸೆಳ್ಳಂದು ಸೀಮೆಯಂ ಊಟಿಸಿ ತರಿಕೆರೆಗಿಳಿದು ಪರಮೋಪದ್ರವಮಂ ರಚಿಸುತ್ತಿರಲಿಲ್ಲಿಗೆ ಸೈನ್ಯವುಂ ತೆರೆ ೪ಸಿ ಕಳುಸಿ ಅವನಿಂ ಸಲ್ಯರ್ಥಮಂ ತಾನೆ ವಹಿಸಿಕೊಂಡು ಕೊಡಿಸಿ ದರದಾಖುಲ್ಲಿಯಂ ಪಿಂದೆಗೆಸಿ ಪಟ್ಟಾಭಿರಾಮಪ್ಪನಾಯಕನಂ ಸಂಸ್ಥಾನ ದೊಳ್ಳಲಿಸಿ ಪ್ರಖ್ಯಾತಿಯಂ ಪಡೆದನಂತುವಲ್ಲದೆಯುಂ || ಸೇನಾಸಮೂಹಕೊಪ್ಪಿಗೆ ತಾನಪ್ಪಂತೇಕಕಾಲದೊಳ್ಳಿಕ್ರಯಕಂ | ದಾನ್ನಪವರನಿಪ್ಪತ್ತೊಂ ದಾನೆಗಳಂ ಕೊಂಡು ವಾಕರವನಾಗಿಸಿದಂ || ಆರೆಯಗ ಮೊಗಲರುಪಟಳ ಕಾರದೆಯಳವಳಿದು ರಾಯದುರ್ಗದ ರಾಜಂ || ಹಾರಿ ಸಹಾಯವ ದೈನಂ ದೊರಿಯೆ ಬಿನ್ನವಿಸಿ ಕಳುಹೆ ಕೇಳ್ಳವನಾಗಳೆ || ಹಾರೋವೇದಪನಂ ನ ರಾ ಲಕ್ಷ್ಮೀಪತಿಪ್ರಮುಖಸಚಿವರುಮಂ | ಆರೈದವರಿರ್ವರೊಡನೆ ವಾರಣತುರಗಾದಿಸೈನಮಂ ತೆರಳಿಸುತುಂ | * ಸಮರಸಂಧಾನಮುಖದಿಂ ದಮರ್ದಾರೆಯರಂ ತುರುಸೈನ್ಯವಜನಂ | # ಕ್ರಮದೆ ವಿಂದೆಗೆಸಿ ಧಾತ್ರೀ ರಮಣರೊಳತ್ಯಂತಕೀರ್ತಿಯಂ ವಿಗೆ ಪಡೆದಂ ||