ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

195 ೧೦.೦ ದಶಮಾಶ್ವಾಸಂ ಭಜಯಿಸಿ ತತ್ಪದಮಂ ಬಳಿ ಕ ಜನಸಶಾರ್ದೂಲನೇರ್ದು ಘಟ್ಟವನಖಿಲ ! ಪ್ರಜೆಯಿಂ ಕಾಣಿಕೆಗೊಳುತುಂ ನಿಜಸೈನೃಂವೆರಸು ಸಾಗರಕ್ಕೆ ತಂದಂ | ಆನಂದಫ್ತರಕ್ಕಾಗಿ ಮು ಹಾನಂದದೊಳ್ಳದುತುಂ ಮಹಾದೇವಪುರ | ಕ್ಯಾನರಪತಿ ಪೊನ್ನಾಳಿಗೆ ತಾನೈದುತ್ತೆಸೆವ ಸೀಮೊಗೆಯನುರೆ ಸಾರ್ದ೦ || ಭೂಮಿಗವರೇನಾಹವ ಭೀಮುಂ ರಿಪುಗಜವಿದಾರಣೋದ್ದ ತನಿಂಹಂ | ೧೦೩ ಶ್ರೀಮೊಗ್ಗೆ ಯೊಳಿರ್ದು ಸಾಂಬಶಿವನೊಳೆ ಬೆರೆದಂ || ೧೦೪ ೧೦೪ ಆ ಸೋಮಶೇಖರೇಂದ್ರಮ ಹೀಶಂ ತಾನಿಂತು ಸರ್ವಪೃಥ್ವಿರರೊಳೆ | ಭಾಸುರಹಿ೦ರ್ತಿಯನಾಂತು ವಿ ಲಾಸದಿ ವರ್ತಿಸುತೆ ರಾಜಮಂ ಪಾಲಿಸಿದಂ || ೧೦೫ ಈ ಸೋಮಶೇಖರನಾಯಕರಿ ಪಟ್ಟವಾದ ಶಾಲಿವಾಹನ ಶಕ ವರ್ಷ ೧೬೩೭ ನೆಯ ಜಯ ಸಂವತ್ಸರದ ಪುಷ್ಯ ಬಹುಳ ೧೧ ಆರಭ್ಯ ಸಿದ್ಧಾರ್ಥಿ ಸಂವತ್ಸರದ ವೈಶಾಖ ಬಹುಳ ಇಲ್ಲಿಗೆ ವರ್ಷ ೨೪ ತಿಂಗಳು 8 ದಿನ ೨೩ ಪಠ್ಯಂತಂ ರಾಜ್ಯ ಎಳಿ ಕಿಮೋಗ್ಯ ಮಂಡಳಿಮಠದಲ್ಲಿ ಐಕ್ಯವಾದರಿ1 ದಶಮಾಶ್ವಾಸಂ ಸಂಪೂರ್ಣ I. ಅಲ್ಲಿಂ ಬಿಮರ ರ್ಗೆ ತೆರಳಿಸಿ ಕೊಂಡು ಬರಲಿ ಆ ಬಹುಳ ೫ ಗುರು ವಾರ ಕೊಪ್ಪಲವಳದಲ್ಲಿ ಸಮಾಧಿಯಾಯಿತು ವಿಶ್ವಾವಸು ಸಂವತ್ಸರದ ಜೈಷ್ಠ ಬಹುಳ ಎಯಲ್ಲ. ಇವರ ಅನುಜ ವೀರ'