ಪುಟ:Keladinrupa Vijayam.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ 197 ಸುತ್ತುಂ 1 ರಾಜ್ಯಪ್ರತಿಪಾಲನಂಗೆಯ್ಯುತ್ತು ಮಿರರೊಡನೆ ಈಚಿತ್ಕಾಲ ದೊಳಿ | ಮಲಮಾತೆ ನೆನೆದ ದುರ್ಮತ ಕೊಳಗಾದಾರಗದ ಕುಮತಿ ಪರಮೇಶ್ವರನಂ | ಚಲಿಸದೆ ತತ್ಸಹಭವನಂ ಚಳಕದೆ ಸಿಡಿತರಿಸಿ ಶಾಸ್ತ್ರಿಯಂ ಮಾಡಿಸಿದಂ || ಹುಗುಡಿಯ ಭೈರಪನಂಬ ಗಡರುಮಂ ಬಂಧಿಸಿ ಮಲತಾಯಿಯುವಂ | ತೆಗೆದಂಕೆಯೊಳಿಟ್ಟರೆ ಖತಿ ಯೋಗೆದಾಕೆ ಗತಾಸುವಾಗಲತಿರ್ವ ತೆಯಿಲ್ಲ | ಬಳಿಕಾ ಬಂತಾಯಿಗೆ ಕೊ ಪ್ರತಿ ಮಠದೊಳ್ಳಾಂಗವೆನೆ ಸಮಾಧಿಕ್ರಿಯೆಯಂ | 1ತಮ್ಮ ಮಾತೃ ಮಲ್ಲಮ್ಮಾಜಿಯವರ ಸಪತ್ನಿ ಚನ್ನಮ್ಮಾಜಿಯವರ್ಗೆ ಏರಿಯತನವ ನಿತ್ತು ನಡೆಸಿಕೆ ಇತ್ತುನಿರ್ವಾಣಯ್ಯನವರ ಕುಮಾರ ಗುರವಪ್ಪಂಗೆ ಬರಿಯಧಿ ಕಾರವನಿತ್ತು ಮತ್ತು ಮಹದೇವಪುರದ ದೇವಪ್ಪ, ತಮ್ಮ ಹಿರಿಯಪ್ಪ ಸೋಮಶೇಖ ರನಾಯಕಮುನ್ನ ಲಿಂಗಧಾರಣಮಂ ಮಾಡಿಸಿ ಪೊಪ್ಪಿಸಿದ ಪ್ರಡಕ್ಷರಯ್ಯ , ಪಂಚಾಕ್ಷರಯ್ಯ ಶಿವಲಿಂಗಪ್ಪ, ಸೌಂದರದಾಸ, ಮರಿಯಪ್ಪಸೆಟ್ಟರ ಬಸವಲಿಂಗಪ್ಪ, ಬಸವಸೆಟ್ಟರ ಮಗ ಉಳವಪ್ಪ, ಸಾತಗೆರೆ ನಿರ್ವಾಣಪ್ಪನೆಂಬಿವರಂ ಪ್ರಮುಖರಂ ಮಾಡಿಕೊಂಡು ಕರಣಿಕ ಕೋಳಾಲದ ವೆಂಕಟೇಶಯ್ಯ, ಆ ಮರಿಯಪ್ಪ, ರಾಯಸದ ಸೂಯ್ಯನ ಮಗ ವೆಂಕಟನಾರಣಪ್ಪ, ಸುನೀಸ ಕೃಷ್ಣಪ್ಪಯ್ಯ, ಜಕ್ಕಪ್ಪಯ್ಯ ರ ಯಸದ ಗಂಗಾಧರಯ್ಯ, ಆ ವಿಕ್ಷೇಶ್ವರಯ್ಯ, ಆರಗದ ಪರಮೇಶ್ವರಯ್ಯ ಬೊಮ್ಮ ದಸಯ್ಯನವರ ಮಗ ತಮ್ಮರಸಯ್ಯ, ಗಾಜನೂರ ಭಾನಪ್ಪ, ಸುಬೇದಾರ ರೋಹಿಲೆ ಲಿಂಗಪ್ಪ, ರಾಮಪ್ಪ, ದಳವಾಯಿ ವೀರಭದ್ರಯ್ಯ, ಅಂಡಿಗೆ ಶಾಂತಪ್ಪ, ಮುಂತಾದ ಮಂತಿ) ಮನ್ನೆಯ ಸಮಾಜಿಕ ನಿಯೋಗಿ ಗುರಿಕಾರಜನರ್ಗೆ ತತ್ತದೋಗ್ಯತಾ ನುಸಾರವರಿತಧಿಕಾರಂಗಳನಿತ್ತು ನಡೆಸಿಕೊಳುತ್ತುಂ ಸುಖಸಂಕಥಾವಿನೋದಗೋಪಿ ಗಳಿ೦ ಸದ್ಧರ್ಮದಿಂ (ಕ).