________________
200 ಕೆಳದಿನೃಪವಿಜಯಂ ರ್ವೊದ್ರೇಕದಿಂ ದಾಳಿಯಿಡುತ್ತುಂ ತೆರಳ್ ತಂದು ಸಂತೆಬೆನ್ನೂರ ಪರಿಸ್ಕರಣಮಂ ವೇಥೋಸಿ ತಳಿಸುರಂಗಗಳಂ ನಡೆಸುತಿರ್ದ ತನ್ನೆರೆಕೆರೆ ನಾಯಕನ ಪ್ರತಾಪಾತಿಶಯಮಂ ಮುರಿದು ಮುತ್ತಿಗೆದೆಗೆಸಿ ಪಲಾಯ ನಂಗೊಳಿಸಿ ದುರ್ಗಮಂ ಪೊಗಿಸಿ ಭುಜಬಲಪರಾಕಮಾತಿಶಯವಂ ಮೆರೆದನಂತುವಲ್ಲದೆಯುಂ | ೧೬ | A ವರವೇಣುಪುರದ ಮಧ್ಯದ ವರಬಾಳಯಕೊದೆಡೆಯ ಪಶ್ಚಿಮದೆಸೆಯೊಳೆ ! ಸುರುಚಿರಮಠಮಂ ಭೂಮಿ ಶರಮಣಿ ಬಸವಾವನೀಶ್ವರಂ ಕಟ್ಟಿಸಿದಂ || ಇಂತು ಮಠಮಂ ನಿರ್ಮಾಣಂಗೆ ಆ ಸ್ಥಳಕ್ಕೆ ಭದ್ರರಾಜ ಪುರವೆಂದು ನಾಮಾಂಕಿತಂಗೆಯು ಭೂರಿಭೂಸ್ವಾಸ್ಥೆಯಂ ಕಲ್ಪಿಸಿ ದುರ್ಮತಿ ಸಂವತ್ಸರದ ಕಾರ್ತಿಕ ಮಾಸದೊಳೆ ಡಂಬಳದ ಸಿದ್ದೇಶ್ವರ ದೇವರ ಗದ್ದುಗೆ ತೋಂಟದ ಸ್ವಾಮಿಗಳ ಶಿವಾರ್ಪಿತವಾಗಿ ಧಾರೆಯ ನೆರೆದು ಶಾಶ್ವತವಾದ ಧರ್ಮಕೀರ್ತಿಯಂ ಸಂಪಾದಿಸಿದನಂತುವಲ್ಲ ದೆಯಂ1 || ೧y 2 ಉಡುಪಿನ ೩೪ಯೊಳ್ಳಲಸಿನ ಪೊಡವಿಯೊಳಂ ಪಶ್ಚಿಮಾಂಬುಧಿಯ ತೀರದೊಳು | ಗೃಡವೆನೆ ದರಿಯಾಬಾದಿನ ಗಡಮಂ ನಿರ್ಮಾಣಗೆಯಿದಂ ಬಸವನೃಪಂ || ಈ ಪರಿಯಲ್ಲದೆ ಪಡುವಣ ಕಪಾರದ ತೀರದೊಳಿರಾಜಿಸುತಿರ್ಪ | 1 ಇಲ್ಲಿಂದ ಮುಂದೆ ೩೪ನೆದು ಕಂದದ ವರೆಗೂ ಇರತಕ್ಕ ಭಾಗವು ಓಲೆಯ ಪುಸ್ತಕದಲ್ಲಿಲ್ಲ. ಇದನ್ನು ನೋಡಿದರೆ ಪ್ರಕ್ಷಿಪ್ತವೆಂದು ತೋರುತ್ತದೆ, 2 ರುಧಿರೋದ್ದಾರಿ ಸಂವತ್ಸರದೊಳಿ,