ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಏಕಾದಶಾಶ್ವಾಸಂ ಕಾಪಿನ ಸವಿಾಪದೊಳ್ ದ್ರೂಪಂ ನೆಲೆಗೊಳಿಸಿದಂ ಮನೋಹರಗಡಮಂ || ಈ ಪರಿಯಲ್ಲದೆ || ಭೂನುತಕಲ್ಯಾಣಪುರ ಸ್ಥಾನದೊಳತಿರವ್ಯಮಾಗೆ ಬಸವಮಹೀತಂ | ತೋನಸೆಯೆಂಬ ಸುಕೋಟೆಯು ತಾನುರೆ ನಿರ್ಮಾ ಣಗೆದು ಸಂತಸದಿಂ | ಮತ್ಯಮದಲ್ಲದೆ || ವರಕುಂದಾಪುರದೆಡೆಯೊಳ ಸ್ಥಿರವಪ್ಪಂತೆಸೆವ ಬೆಣ್ಣೆಗೆರೆಯೆನಿಸ ಸು | ಸ್ವರಣವನತಿಶಯವೆನಿಸೆ ವರಮನೆಯಂ ರಚನೆಗೆಯ್ದಿದಂ ಬಸವನಂ || ಮತ್ತಮವಲ್ಲದೆ || ಇಂದ್ರವಿಭವನಿಧವಿಭವನ ರೇಂದ್ರಂ ತಾಂ ಮಂಗಲೂರ ತಾಣದೆ ಶಿವಾ | ಜೇಂದ್ರಗಿರಿಯೆಂಬ ಗಡಮಂ ಸಾಂದ್ರಯುತಂ ರಚನೆಗೆಯಿದಂ ಪೊಸಬಗೆಯಿಂ || ಮತ್ಯಮದಲ್ಲದ ಬಸವನರೇಂದ್ರಂ ಪರಶುರಾಮಕ್ಷೇತ್ರದೊಳಸೆವ ಸಿದ್ದಾಪುರದ ಪೇಟೆಯ ಸಮೀಪದೊಳೊಪ್ಪುವ ಸ್ಥಳದೊಳೆ ........ ಆ ಸ್ಥಳಕ್ಕೆ ಮಂತ್ರರಾಜಪುರವೆಂದು ನಾಮಾಂಕಿತಮಂ ಮಾಡಿ ಪಡಕ ರಯ್ಯನ ಮುಖದಿನಾ ಸ್ಥಳದೊಳತ್ಯದ್ಭುತವಾದ ಮಠಮಂ ಕಟ್ಟಿಸಿ ವಿಶೇಷ ಭೂಸಂಸ್ಥೆಯ ಬಿಡಿಸಿ ತಿವಜಂಗಮಧರ್ಮಾರ್ಥವಾಗಿ ಆಮಠಮಂ ಗುರುನಂಜಂಡಾಮಿಗಳ್ ಧಾರೆಯನೆರೆದು ಶಿವಾರ್ಪಿತವಾಗೆ ಸ್ಥಿರ K. N. VIJAYA -೦೬ (} - - 2G