ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- G ದ್ವಾ ದ ಶಾಶ್ವಾ ಸಂ. ಆ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬v೦ನೆಯ ಈಶ್ವರ ಸಂವತ್ಸರದ ಶ್ರಾವಣ ಬಹುಳ ಗುರುವಾರ ಬಸವಪ್ಪ ನಾಯಕರ ಪತ್ನಿ ಚನ್ನವೀರಮ್ಮಾಜಿಯವರ್ಗೆ ಗೃಹೀತಪುತ್ರನಾದ ಸೋಮಶೇಖರ ನಾಯಕರ್ಗೆ ರಾಜಪಟ್ಟ ಮಾದುದಾ ವಿವರಣಮೆಂತೆಂದೊಡೆ ಚನ್ನ ಬಸವೇಂದ್ರಭೂಪಂ ಪನ್ನಗಭೂಷಣನೊಕೃಮಾಗಲ್ನೋಡನಾ | * ಚನ್ನ ವೀರಾಂಬೆ ಸಂಸ್ಥಾ ನನ್ನ ಡೆವೊಡೆ ಮುಂತೆ ಮಾರ್ಗಮಂ ಕಾಣದಣಂ || ಪಿರಿದುಂ ಚಿಂತಿಸಿ ಬಳಿಕೊಂ ದುರುಪಥಮಂ ಕಂಡು ತಮ್ಮ ಸೋದರಮಾವಂ | ಗುರೆ ಪುತ್ರರ್ನಾಲ್ಕರಿರ್ಪ ರ್ಪರಿಕಿಪೊಡಾ ನಾಲ್ವರೊಳೆ ಕನಿಷ್ಣಾತ್ಮಜನಂ || ಸುಲಭದೆ ಗೃಹೀತಪುತ್ರನ ನೋಲವಿಂದಂ ಮಾಡಿಕೊಂಡು ಸಂಸ್ಥಾನಕ್ಕಂ | ನಿಲಿಪುದೆ ಸುಮಂತ್ರವೆಂದಾ “ಲಲನಾಮಣಿ ತನ್ನ ಮನದೆ ನಿಶ್ಚಯಿಸುತ್ತು || ವರಬಸವಲಿಂಗಸಾಗೋ ಸರಸಿದ್ದ ಸನಾಯಕಾರಶಿವಲಿಂಗಪಮು || ಗೃರೊಳಿದನಾಳ್ಚಿ ಸಿ ಸ ರ್ವರ ಸಮ್ಮತದಿಂದೆ ತಹುದ ನಿಶ್ಚಯಗೈದಳೆ ! ಇಂತು ನಿಶ್ಚಯಂಗೈದನಂತರಮಾ ಚನ್ನವೀರಮ್ಮಾಜಿ ಈಶ್ವರ ಸಂವತ್ಸರದ ಶ್ರಾವಣ ಬಹುಳ ಪಂಚಮಿ ಗುರುವಾರದೊಳ್ಳಮ್ಮ ಸೋ K. N. VIJAYA