ಪುಟ:Keladinrupa Vijayam.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

218 - 3 ಕೆಳದಿನೃಪವಿಜಯಂ ದರಮಾವನಾದ ಬಂಕಾಪುರದ ಪಟ್ಟಣಸೆಟ್ಟಚನ್ನವೀರಪ್ಪನವರ ಕನಿಷ್ಠ ಪುತ್ರನಂ ಸರ್ವಸಂಭ್ರಮದೊಳರಮನೆಯ ದೇವರ ಭವಂತಿಗೆ ಬಿಜಯಂತಿ ಗೈನ ತಂದಶೇಷಗುರಿಕಾರರು ಮುಂದಿಟ್ಟು ಕುಮಾರನಂ ಶಾಕ್ ಪ್ರಕಾರದಿಂ ತನಗೆ ಗೃಹೀತಪುತ್ರನಂ ಮಾಡಿಕೊಂಡಾ ಕುಮಾರಂಗಂ ಸೋಮಶೇಖರನಾಯಕನೆಂದು ನಾಮಕರಣಮಂ ರಚಿಯಿಸಿ ಗಗನ ಮಹಲ ಚಾವಡಿಯ ಸದರಿನೊಳ ಕುಳ್ಳಿರಿಸಿ 1 ರಾಜಪಟ್ಟಮಂ ಕಟ್ಟಿಸಿ ಸಂಸ್ಥಾನಾಧಿಪತ್ಯಕ್ಕೆ ನಿಲಿಸಿ ತದಾರಭೌಮಾ ಸೋಮಶೇಖರನಾಯಕರ ಬಾಲಕರಾದ ಕಾರಣದಿಂದಾ ಕುಮಾರನಂ ಮುಂದಿಟ್ಟುಕೊಂಡು ತಮ್ಮ ರಸನಾಳಿಬರುತ್ತಿರ್ದ ರಾಜರಾಷ್ಟ್ರ ದೇಶ ಕೋಶ ಪ್ರಜೆ ಪರಿವಾರ ಪರಿ ಸ್ಮರಣ ಮಂತ್ರಿ ನಿಯೋಗಿ ಸಾಮಾಜಿಕ ಸಾಮಂತ ಗುರಿಕಾರ ಪುರಜನ ಪರಿಜನ ಮಿತ್ರ ಜನ ಸೇವಕಜನವFಂತಾದ ಸಮಸ್ಯಜನರಂ ಸಂರಕ್ಕೆ ಸುತ್ತುಂ ಸಂಸ್ತಾನದೊಳಗುಂಟಾದ ಕಾರಗಳನೆಲ್ಲಮಂ ತಾನೆ ವಹಿಸಿ ವಿಚಾರಂಗೆಯು ನಿರ್ವಹಿಸಿ ನಡೆಸುತ್ತುಂ ಸದ್ದರ್ಮದಿಂ ರಾಜಪ್ರತಿ ಪಾಲನಂಗೆಯ್ಯುತ್ತುಮಿರ್ದು ಶೃಂಗಪುರದ ಧರ್ಮಸಂಸ್ಥಾನದ ಸ್ವಾಮಿ ಗಳ ಮಠಕ್ಕೆ ಬಹಳ ಋಣಭಾರವಾಗಿರ್ಪುದೆಂಬ ವರ್ತಮಾನಮಂ 1 ಸಮಸ್ತ ಮಂತ್ರಿ ನಿಯೋಗಿ ಸಾಮಜಿಕ ಗುರಿಕಾರ ಪ್ರಜೆ ಪರಿವಾರ ಮಹಾನಾಡು ಕೋಟೆ ಕಂದಾಚಾರ ಮಂದಿ ಮಕ್ಕಳು ಮುಂತಾದವರಿಂದುಡುಗೊರೆ ಗಳಂ ಮಾಡಿಸಿ ಕೈಮುಗಿಸಿ (ಕ.) ೪ 2 ವಸುಧಾರೆ ಕಳಸಯ್ಯ, ಅ ಕೃಷ್ಣಪ್ಪಯ್ಯ, ಹಲಸಗಾರ ನಾಗಪ್ಪ, ಕೋ ೪ಾಲದ ಮರಿಯಪ್ಪಯ್ಯ, ಮುಂತಾದ ಬ್ರಾಹ್ಮಣ ಗುರಿಕಾರರ್ಗ, ರಾಯಸದ ವೆಂಕಟನಾರಣಪ್ಪಯ್ಯ, ಗಂಗಾಧರಯ್ಯ, ವಿಶ್ವೇಶ್ವರಯ್ಯ, ಸಬ್ಬುನೀಸ ಕೃಷ್ಣ ಪ್ಪಯ್ಯ, ಆ ವಿಶ್ವೇಶ್ವರಯ್ಯ, ಸಬ್ಬಾಯಿತ ಹೊಸಂಗಡಿ ವೆಂಕಪ್ಪಯ್ಯ, ಈ ಮುಂ ತಾದ ಬ್ರಾಹ್ಮಣನಿಯೋಗಿಗಳ, ಸಿದ್ದಪ್ಪ ನಾಯಕ ನಂಬಯ್ಯ, ದಳವಾಯಿ ಅಂಡಿಗೆ ವೀರಭದ್ರಯ್ಯ, ಮನೆವಾರ್ತೆ ವೀರಭದ್ರಯ್ಯ, ಅವಸರದ ಕೆಂಡಪ್ಪ ಮುಂತಾದ ಶಿವಭಕ್ತಗುರಿಕಾರಜನರ್ಗತತ್ತದೋಗ್ಯತಾನುಸಾರವರಿರುಚಿತಾಧಿ ಕಾರಂಗಳನಿತ್ತು ನಡೆಸಿಕೊಳುತ್ತು(ಕ)