ಪುಟ:Keladinrupa Vijayam.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 219 ಕೇಳ್ಲ್ಲಿಗೆ 1 ಚಿನ್ನ ಭಂಡಾರದ ಪುರುಷೋತ್ತಮನ ಮಗ ಹೂವ ಆನಂ ಕಳುಪಿ ಅಭಿನವಸಚ್ಚಿದಾನಂದಸ್ವಾಮಿಯವರಂ ವೇಣುಪುರಕ್ಕೆ ಬಿಜಯಮಾಡಿಸಿದಳೆ. ಇನ್ನಾ ಅಭಿನವ ಸಚ್ಚಿದಾನಂದ ಸ್ವಾಮಿಯವರಾರೆಂದೊಡೆ:ಸರ್ವಜಗತ್ಕರ್ತೃವಪ್ಪ ಶ್ರೀಮತ್ಪರಮೇಶ್ವರನಿಂ ಹರಿ ಹರಿಯಿಂ ಬ್ರಹ್ಮ ನಾಟ್ರಹ್ಮನಿಂ ವಸಿಷ್ಠನಾವಸಿಷ್ಠ ನಿಂ ಶಕ್ತಿಯಾಶಕ್ತಿಯಿಂ ಪರಾಶರನಾ ಪರಾಶರನಿಂ ವ್ಯಾಸನವ್ಯಾಸನಿಂ ಶುಕಯೋಗೀಂದ್ರನಾ ಶುಕಯೋಗೀಂ ದ್ರನ ಶಿಷ್ಯರ ಗೌಡಪಾದಾಚಾರೈರಾಗೌಡಪಾದಾಚಾರೈರ ಶಿಷ್ಯರ ಗೋ ವಿಂದಭಗವತ್ಪಾದಾಚಾರ್ಯರಾ ಗೋವಿಂದಭಗವತ್ಪಾದಾಚಾರ್ಯರಿಂ ದಿತ್ತಮಯೋನಿಜರೆಂದೆನಿಸಿ ಭೂಮಿಯೊಳವತರಿಸಿದ ಈಶ್ವರಾಂಶೀಭೂತ ಲಾದ ಕಾರಣರೂಪರಾದ ಶ್ರೀಮಚ್ಚಂಕರಾಚಾರ್ಯರಾ ಶಂಕರಾಚಾ ರರ್ಗೆ ನಾಲ್ವರ ಶಿಪ್ಪರವರಾರೆಂದೊಡೆ:- ಹಸ್ತಮಳ ಕಾಚಾರ್ಯರೆ, ತೋಟಕಾಚಾರ್ಯ, ಪಾದಪದ್ಮಾಚಾರ್ಯ, ಸುರೇಶ್ವರಾಚಾರ್ಯರಿ; ಇಂತೀ ನಾಲ್ಪರ್ಶಿಗೆ್ರ ಪೂರ್ವಪಶ್ಚಿಮದಣೋತ್ರಂಗಳೊಳೆ ದಿಗಂತವಾಗಿ ತಾವು ನಿರ್ಮಾಣಂಗೆಯ್ದಿದೆ ಸಂಕೇತಮಠಗಳ೦ ಹಸುಗೆ ಯಂ ಮಾಡಿಕೊಟ್ಟು ತನ್ನತಗಳಾಚಾರವಿಚಾರಂಗಳಂ ವಿಚಾರಮಂ ಮಾಡಿ ಕೊರತೆಯಾಗದಂತೆ ನಡೆಸುವುದೆಂದು ನಿಯಾಮಕಂಗೆಯು ತಾವು ಪನ್ನೆ ರಡು ಪದಿನಾರು ವತ್ರಕಂಗಳೊಳಗೆ ಸಮಸ್ತ ವಿದ್ಯಾಪಾರಂಗತರೆನಿಸಿ ಚಿಕ್ಕತನದಲ್ಲಿಯೇ ಆಶ್ರಮವಂ ತೆಗೆದುಕೊಂಡು ಸಮಸ್ತ ದಿಗ್ಗೇಶಂಗ ಳ್ಳೆ ಸಂಚರಿಸಿ ಬಹುವಿಧವಿಚಿತ್ರ ಚರಿತ್ರಂಗಳಿ೦ ಮಹಿಮೆಯಂ ಮೆರೆದು ಸೌಂದಯ್ಯಲಹರಿ ಮುಂತಾದ ಗ್ರಂಥಗಳಂ ಮಾಡಿ ಬ್ರಹ್ಮಾಂಶೀ ಭೂತನಾಗೊಗೆದ ಮಂಡನಮಿತ್ರನೊಡನೆ ವಿದ್ಯಾವಾದವುಂ ಮಾಡಿ ಮತ್ತೆ ಮಾಪಣದೊಳೆ ಪರಕಾಯಪ್ರವೇಶವಂ ಮಾಡಿ ಮಗಳು ಸಕಾಯ ಮಂ ಸಾರ್ದು ಅಮರುಕವೆಂಬ ಗ್ರಂಥಮಂ ಮಾಡಿ ಬಳಿಕ್ಕಾ ಶಾರದಾಂ ಶೀಭೂತೆಯಾದ ಮಂಡನಮಿಶ್ರನ ಧರ್ಮಪತ್ನಿ ಯಂ ವಿದ್ಯಾವಾದದಿಂ 1 ನಿಯೋಗಿಗಳಂ ಕಳುಸಿ (ಒ)