ಪುಟ:Keladinrupa Vijayam.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಹಿಸಿ ನವಮಂ ತುಡುಕುತ ಕ ಣ್ಣಿಸಿದುದು ಹಿಮವನ್ನ ಗೇಂದ್ರಮುರುಗುಣಸಂದ್ರಂ || ಮೇನಾಧಾರಂ ವಿನತು ಸೂನುವಿನೊತ್ಪಥಾಶ್ರಯಂ ಸುಜನನೋಲಾ | ನಗಮ)ಕೃತಜಿತ ದಾನವನೊಲನಂತಕಟಕಭೂಷಿತಮಿದಂ || ಇಂತು ಹಿಮಾಚಲಂ ವಿರಾಜಿಸುತ್ತುಮಿರಿ ! • ೧೧ ಆ ಗಿರಿಯ ದಕ್ಷಿಣಾಶಾ ಭಾಗದೊಳುರೆ ಕರ್ಮಭೂಮಿಸಂಜೆಯಿನಧಿಕ | ಶ್ರೀಗೆಡೆಯೆನಿಸಿ ಮನೋಹರ ಮಾಗಿರ್ಪುದು ಭರತಖಂಡಮನಘಕರಂಡಂ || ಇಂತೆಸೆವ ಭರತಖಂಡದ ತೆಂಕಣಣಾಶಾಭಾಗದೊಳನಾನಾವಿಧವ ಕರ್ಣಾಶ್ರಮಸುಖಸಂಪತ್ಸಮಾಜಕಾಸ್ಪದವೆನಿಸಿ ಮೆರೆವ ಕನ್ಯಾಖಂಡಪ್ಪ ದೇಶದೊಳೆ || ೧೩ ಅಗಣಿತತೀರ್ಥನದೀನದ ನಗಪುಣ್ಯಾರಣ್ಯವಿಷಯಸುಕ್ಷೇತ್ರಸಮ ! ಹಗಳಿಗೆಡೆಯೆನಿಸಿ ಮಿಗೆ ಈಗ ಝಗಿಪುದು ಸಹ್ಯಾಚಲಂ ಮಹಾಸುಖಮ೪೦ || ಆ ಸಹ್ಯಾದ್ರಿಯೊಳಪುವ ದೇಶಂಗಳYಧಿಕಮೆನಿಸಿ ನಿರುಪಮಲಕ್ಷ್ಮಿ | ಕೋಶಂ ವಿಲಸತ್ತುಇನಿ ವೇಶಂ ಕರ್ಣಾಟದೇಶಮುರೆ ರಂಜಿಸುಗುಂ || ೧೫ ಕೆರೆಯಿಂ ಕಾಳುರದಿಂ ಕನತ್ತುವಯಂಭೋಜಂಗಳಿಂ ಶೋಭಿಪೊ ೪ರದಿಂ ಪುಷ್ಪಲತಾಪ್ರತಾನಲಸದಾರಾನಪದೇಶಂಗಳಿಲ್ಲ !