ಪುಟ:Keladinrupa Vijayam.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ತೊರೆಯಿಂ ರಾಜಿತ ಗಂಧಶಾಲಿವನದಿಂ ಕ್ರೀಡಾಧಿಯಿಂ ಕಣೆ ಭಾ ಸುರವಾಗಿರ್ದುದು ದೇಶಮುನ್ನ ತಸುಖಾವಾಸಂ ದಲೇಂ ವರ್ಣಿಸೆಂ ||೧೬ ಮತ್ಯಮದಲ್ಲದಾದೇಶಂ ಸರ್ಲೋಕದಂತೆ ಸುರುಚಿರಸುರಭಿಸು ಮನೋವೃಹಪರಿಶೋಭಿತಮಂ, ಸುತ್ತಾಮನೋಲಗಶಾಲೆಯಂತೆ ಸುಧ ರ್ಮಾನ್ಸಿತವುಂ, ವಧೂಪಯೋಧರದಂತಗ್ರಹಾರವಾಲಾಲಂಕೃತವುಂ ಗಗನಮಂಡಲದಂತೆ ಭಾಸದ್ದಿ ಜರಾಜಾಭಿರಾಮಮುಂ, ಅಳಕಾನಗರ ದಂತಗಣಪುಣ್ಯಜನಾಧಿಸಿ ತಮಂ, ಸಮಾಸಚಕ್ರದಂತೆ ಬಹುವೀಹಿಸ ಮಾವೃತವುಂ, ಪದ್ಯ ಪೀಠನಂತನಂತನಿಗಮಾಶ್ರಯವುಂ, ನಾರಾಯಣ ನಂತೆ ಸುದರ್ಶನೋಪಸೇವ್ಯಮುಂ, ಮಹಾದೇವನಂತಚಲಿತದುರ್ಗಾಸ್ಪ ದಮುಮೆನಿಸಿ ವಿರಾಜಿಸುತಿರ್ದುದಂತುಮಲ್ಲದೆಯುಂ || ೧೬ ಪುಸಿ ಕಳವು ಮಾದರಂ ಬೇ ವಸವಟ್ಟು ೪ ದಾಳಿ ತೌಳಿಯುಪಹೃತಿ ಮೋಸಂ | ಪಿಸುಣನಾಯಮೆನಿಪ್ಪಿ ಪೆಸರ್ಗಳೆ ಬೆಸರ್ಗೊಂಬೋಡಿಲ್ಲವಂತಾನಾಡೊಳೆ || ಮತ್ತವಂತುವಲ್ಲದೆ | ಪೊಡೆ ಯೆಂಬರ್ಶಾಲಿಯನಾ ರಡಿ ಯೆಂಬರ್ಪಟ್ಟಿದಾಳಿಯಂ ಕರ್ರಿಣಿಯುಮಂ | ಸಿಡಿ ಯೆಂಬರಲ್ಲದೀಪರಿ ನುಡಿಯಲಿಫೋಡಿಲ್ಲ ಜನರೊಳಂತಾ ನಾಡೊಳೆ || ಕಡೆ ಯೆಂಬರ್ದಧಿಮಥನದೊ ಭೂಡೆಯೆಂಬರ್ಭಕ ಭೇದದೊಳೆ ಕಬರಿಗಳೂಳಿ | ಮುಡಿ ಯೆಂಬರಲ್ಲದೀ ಬಿರು ನುಡಿ ಕನಸಿನೊಳಾದೊಡಂ ವಿಚಾರಿಪೊಡಿಲ್ಲಂ || ಅಳಿಯಿಲ್ಲದಬ್ಬವಬ್ದಾ ವಳಿಯಿಲ್ಲದ ಸರಸಿ ಸರಸಿಯಿಲ್ಲದ ಸನ್ನಂ |