ಪುಟ:Keladinrupa Vijayam.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ಚಂಚುಗಳಿನಲಿವ ಗಿಳಿಗಳ ಸಂಚಯಮಂ ಸೋವುತಿರ್ಪರರೆ ಪಮರಿಯತೆ || ಸಲೆ ಸೋವಸಾವರಿಯರು ಓಲಿಪದರವನೀಕ್ಷಿಸುತ್ತೆ ಪುರುಬಿಂಬೀ | ಫಲವೆಂದು ಕರ್ದುಕಬಗೆದವ ರ್ಗಳ ಸಿರಿಮೊಗಕೆರಸುವಲ್ಲಿ ಗಿಳಿಗಳ ಬಳಗಂ || ನೋಡಿ * ನಗುವಬಲೆಯರ ಸ ಕ್ಲಾಡಿಯನಭಿವೀಕ್ಷಿಸುತ್ತೆ ಪರಿಪಕ್ಷಲಸ | ದ್ದಾಡಿಮಿಯ ಬೀಜಮೆನುತೆಡೆ ಯಾಡುತೆ ಕಾಗೆಯುತಿರ್ಪುವಾಕೀರಂಗಳ | ಮತ್ತವದಲ್ಲದಾದೇಶದೊಳೆ || ಪೊಸ ಪೂಗಳ ರಸದಿಕ್ಕು ಪ್ರಸರದ ಪಾಲ್ಗಳ ಸುನಾರಿಕೇಳಫಲಾಂಭೋ | ವಿಸರದ ಪರಿಕಾಲ ಳನಾಡು ಪಸಮೂಹದೆ ಪಾಯುದಲ್ಲಿ ಪಾಂಥಸಮಾಜಂ || ಬಾಳಯ ಬಟ್ಟೆಗಂಬಗಳಿನಿಕ್ಕುಗಳಲೆಯಿಂದಮುಂಬರು ಪಾಳದ ಸಂತೆಯಿಂ ಪೊಸತಳರ್ವಸೆಯಿಂ ಹಿಮವಾರಿಪೂರ್ಣಕುಂ | ಭಾಳಿಯಿನಚ್ಚಮಲ್ಲಿಗೆಯ ಕುಚ್ಚದೆ ಬಾಳದ ಪಂದಲಿಂ ಪ್ರಪನ ಶಾಲೆಗಳಧದೋಳೆ ಸ್ವರವಿವಾಹಗೃಹಂಗಳಲಾವಿರಾಜಿಕುಂ || ೩೫ ಮತ್ತಮಲ್ಲಿ ನೀರೆರೆವಳ ತೋಳೊದಲಿಂ ಗೇರಿಗೆ ಕುಡಿವರಿದು ದಿಟ್ಟ ಸರಿಸದ ಪೊಮ್ಮೆ | ರ್ಧಾರ ಪೊರಸೂಸೆ ಪಾಂಥ ನೀರೆಯರಂ ಬಾಂಗೆ ಬಾಯ ಬಿಟ್ಟುರೆನಗಿಪರಿ ||

  • ಸೋವಖಲೆಯರ (ಒ, ಕ)