ಪುಟ:Keladinrupa Vijayam.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಇಂದುವಿನೊಡನು ಎಲಿಸುವ ಮಂದಾರಂ ಜನಿಸಿದಂತೆ ತಟ್' ಡಪಭ | ಚಂದಿರನೊಡನುರುಭದ್ರಪ ನೆಂದೆಂಬ ಕುಮಾರನೊಗೆದು ರಾರಾಜಿಸಿದಂ || ಆ ಪರತರಬಸವಪಕುಲ ದೀಪರ್ಭೂವಚೌಡಸಂಭದ್ರಪನಂ | ಬಾಪುಣ್ಯಪುರುಷರು ಲ ರೂಪಾನ್ನಿತರೆನೆಸಿ ಮೆರೆದರಿನತತಿಗಳವೊಲೆ | ಅವರೀಶನಾಣ್ಣೆಯಿಂ ಜನ ನಿವಹವನಾದ್ದ ರಿಸೆ ಭುವಿಯೊಳಗೆದಮಹಿಮಾ | ರ್ಣವರತಿಕಾರಣಪುರುಷ ರ್ಶಿವಮತತತ್ತ್ವಜ ರೆಂದು ಬಲ್ಲವರುಸಿರ್ವ೮ || M ಇಂತೆಸೆವ ಕುಮಾರರೊಗೆದನಂತರಮಾಬಸವಪಂ ಭಾಗ್ಯಾಂಬಿ ವೃದ್ಧಿಯಂ ಪಡೆದು ಸಂತಸವಡುತ್ತೆ ಕೂರ್ಮಾರ್ಗೆ ಯವನೋದಯ ಮಾಗಳೊಡನೆ ಸತ್ಕುಲಸಂಭವೆಯರಪ್ಪ ಕನ್ಯಾರತ್ನಂಗಳಂ ವಿವಾ ಹಮಂ ರಚಿಸಿ ಕತಿಶಯದಿವಸವಿರ್ದು ಶಿವಸಾಯುಜವನೈದಲೊಡನೆ ತತ್ಪತ್ನಿಯಪ್ಪ ಬಸವಮಾಂಬಿಕೆಯಾಪುತ್ರರಿರ್ವರಂ ಪೋಪಿಸಲಿವರ್ಗಳೆ ದಿನದಿನದೊಳೆ ವರ್ಧಿಷ್ಣುಗಳಾಗಿ ಪಳ್ಳಿ ವಯಲ ಗ್ರಾಮದೊಳೆ (ಪಿತ್ರಾ ರ್ಜಿತಕ್ಕೆ ಪ್ರಾರಂಭಾದಿವ್ಯಾಪಾರವಾರದಿಂ ಪರಮಾಭಿವೃದ್ಧಿಯಂ ಪಡೆದು ಪಟುತರಭುಜಬಲಶಾಲಿಗಳಸಿಸಿ ವಿರಾಜಿಸುತಿರ್ದನಂತರದೊಳೆ, || ೫೩ ವರವೀರಶೈವಕುಲಶೇ. ಬರಬಸವಪುತ್ರಚೌಡಪಂ ಶ್ರೀರಾಮೇ | ಶರಕ್ಷಣೆಯಿಂ ತಳದಿಯ ಪುರವರ ಸಿಂಹಾಸನಕ್ಕಧೀಶ್ವರನಾದಂ || ೫೪ .KELADI NRUPAVIJAYA.