ಪುಟ:Keladinrupa Vijayam.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಳದಿನೃಪವಿಜಯಂ ಭೈನುಪಗತಜೀವನಂ ತಾ ನೆನೆಸಿ ವಿರಾಜಿಸುತುಮಿರ್ದನದರೊಳಹಸ್ತಂ || ೪೪ ಮತ್ತವದಲ್ಲದಾಬಸವಪಂ ಪರಶಿವಮೂರ್ತಿಸ್ವರೂಪಬಸವೇಶ ರಾಂಶೀಭೂತನಪ್ಪ ಕಾರಣಪುರುಷನುಂ ಲಿಂಗಾಂಗಸಂಬಂಧಿಪದ್ಮಜ್ಞಾ ನಾನುಸಂಧಾನವಹಾನುಭವಸು ಜನುಂ, ನಿರುಪಮನಿರಾಭಾರಿವೀರ ಕೈವಸದಾಚಾರಾಚರಣಸಂಪನ್ನನುಂ, ಶ್ರೀಗುರುಲಿಂಗಜಂಗಮಪದಾಂ ಬಜಸೇವಾತತ್ಪರಾವಲಚಿತ್ತನುಮನಿಸಿ ವಿರಾಜಿಸುತಿರ್ದನಂತುವ ಇದೆಯುಂ | ೪೫ ಹರಪದಪಿಳ್ಳಂಗಂ ಸುರುಚಿರಶಿವಶರಣಸಂಗವಸಗತಭಂಗಂ | ದುರಿತಧಾಂತಚಯಾಹ ಸ್ಕರನೆಂದಿಳ ಪೊಗಳ ಬಸವಪಂ ರಾಣಿಸಿದಂ | ಅನುಪಮತಬ್ಬಸವಪನಂ ಗನೆ ವಿಲಸಿತಬಸವಮಾಂಬೆ ವಿಶ್ರುತಸೀಮಂ | ತಿನಿಯರಧಿದೇವಿಯತಿಸಾ ವನತರಸಚ್ಚರಿತೆ ಯೆನಿಸಿ ರಾರಾಜಿಸಿದಳೆ | ರತಿ ರೂಪಿನೊಳೊಪ್ಪುವರುಂ ಧತಿ ಪತಿಭಕ್ತಿಯೋಳ ಜಾಣೆಯೊಳ ತನಭಾ | ರತಿ ನಿರ್ಮಲಮತಿ ಶೋಭಾ ವತಿ ಯೆಂದಿಳ ಪೊಗಳ ತದ್ರುವತಿ ಕರಮೆಸೆದಳೆ || ಆ ಪುಣ್ಯ )ಯುದರ ಶ್ರೀಶಾರಾವಾರದೊಳ್ತಾಧಾಕರನೆನೆ ಸ | ರೂಪಂ ನಿರುಪಮಸುಗುಣಕ ಲಾಪಂ ಚೌಡಪನೆನಿಪ್ಪ ಸುತನುದಯಿಸಿದಂ ||