ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಳದಿನೃಪವಿಜಯಂ ೭೫ ೬೩ ಪಳ್ಳವಯಲ್ಲಿ ಕಳುಸಿ ತುರಗಾಂದೊ೪ಕಾರೋಹಣಂಗೈಸಿ ಬಸವ ಶಾತ್ಯಜನಂ ಕರೆಸಿಯುಲುಗೆ ಪಡಿಬಿಡಾರಂಗಳಂ ಕೊಡಿಸಿಯುತ್ತವೆಂಬ ಡಿಸಿ, ಅನಂತರವೊಂದು ಸಮಯದೊಳ ಪರಿಮಿತಜನರ್ವೆರಸೂಲಗ ವಿತ್ತು ಕುಳ್ಳಿರ್ದ ಚೌಡಪಭದ್ರಪರಂ ಸಮೀಪಕ್ಕೆ ಬರಿಸಿಯವರಿತ್ತುವ ಹಾರಾರ್ಥಂಗಳಂ ಕೈಕೊಂಡುಚಿತಾಸನದೊಳೆ ಕುಳ್ಳಿರಿಳು ಯೋಗ ಮಂಗಳಂ ಬೆಸಗೊಂಡೊಡನೆ ನಸುನಗುತ್ತುಂ ನಿಜರಾಜ್ಯಭಾರವಿಚಾ ರರಾಜಸಪ್ರಕಟೀಕರಣಾರ್ಥವಾಪ್ರಸ್ತಾವದೊಳೆ ವರಚಡಪಭದ್ರೇಂದ್ರರ ಸಿರಿಮೊಗಮಂ ನೋಡಿ ಬಡವರಾಗಿಹ ನಿಮಗೀ | ಪರಿಯತಿಶಯಸೌಭಾಗ್ಯಂ ದೊರಕಿದುದೆಂತೆಂದು ನೃಪವರಂ ಬೆಸಗೊಂಡಂ || ಬದವಿದ ಬಹುವಿಧನಿಧಿ ಸಾ ರ್ದುದು ಗಡ ನಿಮಗೆಂದು ಬಹುಮುಖಂಗಳಳಿವಾ | ತುದಿಸಿಹುದಾ ವೃತ್ತಾಂತದ ಹದನೇನುಸಿರೆಂದು ಕೃಷ್ಣ ರಾಯಂ ಕೇಳ್೦ | ಭೂಪರ್ಗೆ ಸಲ್ಲ ಬಹುನಿ ಕೇಪವನಧಿಕಾರಿಗಳ ಮರುಪದೆ ಶೌರ್ಯ | ವ್ಯಾಪಾರದಿನದನೀತಿ ಗೋಪನಮಪ್ಪಂತು ಬೈತುಕೊಂಡಿರಿ ಗಡ ದಲೆ || ಇಂತಪ್ಪ ಕಜ್ಜಮಂ ಭೂ ಕಾಂತರ ಭಯವಿಲ್ಲದೆಸಗಿ ಸಾಧುಗಳಲ್ಲಿ | ಶಿಂತೆಯೊಳ ಕೆಮ್ಮು ನಿರ್ವಿರ ದಂ ತಂದಿತ್ತುಳುಹಿಕೊಂಬುದೊಳ್ಳಿತು ಜಸಮಂ || ೬೯ ಇಂತೆಂದು ಬೆಸಗೊಂಡ ಕೃಷ್ಣರಾಯನ ವಾಕ್ಯಂಗಳಂ ಚೌಡಪ ಭದ್ರಪರೆ ಕೇಳು ತಾಂ ಪೂರದಾರಭ್ಯ ಕೃಷಿವ್ಯಾಪಾರೋಪಜೀವಿಗ ಪ